Vyagra Geethe: A Complete Kannada Lesson Summary by Teacher Vani Kulkarni
This video provides a detailed, line-by-line explanation of the Kannada prose lesson 'Vyagra Geethe' (The Tiger Song) by Akki Hebbalu Narasimha Murthy Rao. It is designed for students studying Kannada as a first language.
Author Introduction: N. Murthy Rao
- Full Name: Akki Hebbalu Narasimha Murthy Rao
- Born: 1900, in Akki Hebbalu, Mandya District.
- Profession: Served as an English professor at the University of Mysore, Assistant Director at All India Radio, and Director of the Kannada Culture Department.
Major Works
- Hagalu Kanasugalu
- Devaru Aleyuva Mana
- Apara Vayaskarana America Yatre
- Minugu Minchu
- Poorva Soorigalodane Chanda Maruta Chitragalu Mattu Patragalu
Awards and Recognitions
- Central Sahitya Akademi Award
- Pampa Award
- Honorary Doctorate from the University of Mysore
- President of the Kannada Sahitya Sammelana
Introduction to the Prose (Gadyada Pavesha)
'Vyagra Geethe' is classified as a Lalitha Prabandha (a light, conversational essay). The central theme is that in the holy land of India, not just humans but even animals, like the tiger, follow a code of dharma.
The Predominant Idea (Gadyada Aashaya)
The core message is that this world is vast and shared by all living beings, humans, animals, and birds. Every creature has a right to live. The author suggests that even in their eating habits, animals follow a certain dharma.
Detailed Summary of 'Vyagra Geethe'
The Tiger's Dharma (Vyagrada Dharma)
The prose describes a unique trait of the Indian tiger (Bharata Khanda's tiger). Unlike other predators, it follows a 'dharma shraddhe' (religious devotion) in hunting. It never attacks its prey from behind. This principle is compared to the righteousness of kings like Lord Rama and the teachings of the Bhagavad Gita. For an insightful parallel on how dharma manifests in literature, you can explore the Comprehensive Summary of Kumar Gaurav's Motivational Speech and Current Affairs.
The Story of Shanubhoga Krishnamurthy Rao
- The Character: Shanubhoga Krishnamurthy Rao is a former minister from a princely state. After independence, he lost his ministerial post and became a village accountant (Shanubhoga), responsible for collecting revenue.
- The Journey: One evening, after depositing the collected revenue (Irasali) at Chikka Nayakana Halli, he starts his journey home. To reach his village, he must cross the Madalingana Kaniye (a narrow valley path).
- The Encounter: As he walks through the valley, a hungry tiger spots him. The tiger, following its dharma, tries to get in front of Krishnamurthy Rao to make a fair kill but fails. Krishnamurthy, being clever, constantly turns to keep the tiger behind him, forcing the tiger to circle around.
- The Climax: Exhausted, Krishnamurthy tries to climb a tree but falls and faints facing the ground. The tiger, seeing its prey with its back to it, is unable to attack. At that moment, farmers arrive with a bullock cart. Their noise and the firing of a native gun (Tota) scare the tiger away, saving the Shanubhoga.
- Moral: Krishnamurthy Rao believes he survived because he fell on his back. The tiger's dharma prevented it from attacking from behind. The Kirudi Pustaka (account book) he used to try and fight off the tiger is still worshipped by his descendants, symbolizing their salvation.
Word Meanings (Pada Padagala Artha)
- Kirudi Pustaka: Revenue account book.
- Dikku Tochade: Bewildered, not knowing what to do.
- Gandha: Smell.
- Jada: Inert, motionless.
- Graneindriya: The sense of smell, the nose.
- Tota: A native gun.
- Panchendriyagalu: The five sensory organs (eyes, ears, nose, tongue, skin).
- Panja: A tiger's claw.
- Kulalu Chakrav: Potter's wheel, used to describe dizziness.
- Haradari: A unit of distance, approximately three miles.
- Masi Kanike: An offering (usually grain or fruit) given to the Shanubhoga by farmers.
- Irusalu: The act of depositing the collected revenue into the treasury.
Exercise Section (Abhyasa Bhaga)
This section covers the questions typically asked in exams.
One-Word Answers
- Who wrote the Bhagavad Gita? Vedavyasa.
- Why was the tiger delighted? Seeing the strong, rotund body of the Shanubhoga.
- Why did the Shanubhoga feel dizzy? Because of the fear and exhaustion from the tiger encounter.
Answers in 3-4 Sentences
-
Shanubhoga's thoughts in Madalingana Kaniye: "As Shanubhoga Krishnamurthy Rao walked through the Madalingana valley, he thought to himself, 'If I walk briskly with long strides, I will be able to reach my village in time for dinner.'"
-
Why the tiger didn't kill from behind: "The Indian tiger follows its 'dharma shraddhe'. It believes in the righteous rule of the land, similar to that of Lord Rama and the teachings of the Bhagavad Gita. Therefore, even with a hungry enemy, it will not attack from behind."
-
Events while Shanubhoga was unconscious: "When Shanubhoga Rao was lying unconscious, farmers arrived. They made loud noises, lit a torch from a coconut frond, and fired a 'tota' (native gun). The noise and the gunfire frightened the tiger, causing it to flee back into the forest."
Answer in 8-10 Sentences
Describe the tiger's hunting style according to Murthy Rao: The prose describes a unique hunting style of the Indian tiger. It strictly follows a 'dharma shraddhe', a code of religious devotion, in its hunt. The tiger believes in facing its prey and only attacking from the front. It never ambushes or kills from behind, a principle it considers against its dharma. This trait is compared to the righteous rule of King Rama. The author further connects it to the teachings of the Bhagavad Gita, which asks one to perform their duty. The tiger's primary goal is to find food for survival, but it does so with a sense of honor. This disciplined approach to hunting is what saved the life of Shanubhoga Krishnamurthy Rao. The story emphasizes that this dharma is deeply ingrained in the tiger's nature, passed down from ancestors like the one in the Punyakoti legend.
Context Questions
-
Context: "Khandavideko Maamsavideko Gundigeya Bisiraktavideko"
- Selection: This is from the prose 'Vyagra Geethe' by N. Murthy Rao, from his collection of light essays (Lalitha Prabandha).
- Context: The author remembers the story of Punyakoti, where the tiger asks if the cow has flesh and blood.
- Significance: The tiger in this context is remembering this story and comparing its own dharma to that of its ancestor, highlighting the importance of following one's moral code.
-
Context: "Svadharme Nidhanam Shreyam"
- Selection: From the prose 'Vyagra Geethe'.
- Context: The tiger tries to get in front of the Shanubhoga but fails. Frustrated, it thinks about attacking from behind but remembers its dharma.
- Significance: This line emphasizes the idea that dying while adhering to one's own dharma is glorious. The tiger chooses to uphold its moral code rather than act unrighteously.
-
Context: "Huli Eshu Hasidirabeku!"
- Selection: From the prose 'Vyagra Geethe'.
- Context: After reaching home safely and having his meal, Shanubhoga Krishnamurthy Rao reflects on his encounter.
- Significance: The line shows the Shanubhoga's empathy. Despite the danger he faced, he feels pity for the hungry tiger, presenting a human side to the story and a contrast between the two creatures' situations. This moment of reflection aligns with the themes in The Red Trap Chapter: Class 12 English Summary & Analysis.
ಹಲೋ ಮಕ್ಕಳೇ ನಾನು ನಿಮ್ಮ ಕನ್ನಡ ಶಿಕ್ಷಕಿ ವಾಣಿ ಕುಲಕರ್ಣಿ ಏನಪ್ಪಾ ಹೇಳ್ತಾ ಇದ್ದೀನಿ ಇವತ್ತು ಗೊತ್ತಾ ನಮ್ಮ ಪ್ರಥಮ ಭಾಷೆಯ ಗದ್ಯ ಎರಡು
ವ್ಯಾಗ್ರಗೀತೆ ಅನ್ನೋದನ್ನ ನೋಡೋಣ ಹಾಗಿದ್ರೆ ಬನ್ನಿ ಮಕ್ಕಳೇ ಇವತ್ತು ನಾವೇನು ಮಾಡೋಣ ಅಂತ ಹೇಳಿದ್ರೆ ಫಸ್ಟ್ ಕಲಿಕಾಂಶವನ್ನ ನೋಡೋಣ ಏನಪ್ಪಾ
ಕಲಿಕಾಂಶಗಳು ಅಂದ್ರೆ ಕೃತಿಕಾರರ ಪರಿಚಯ ಗದ್ಯದ ಪ್ರವೇಶ ಗದ್ಯದ ಆಶಯ ಪದಗಳ ಅರ್ಥದೊಂದಿಗೆ ಗದ್ಯದ ವಿವರಣೆ ಆಸ್ ಯುಸುವಲ್ ಯಾವಾಗಲೂ ಕಲಿಕಾಂಶಗಳು
ಹಾಗಿದ್ರೆ ಫಸ್ಟ್ ಕೃತಿಕಾರ ಪರಿಚಯವನ್ನ ನೋಡೋಣ ಬನ್ನಿ ಮಕ್ಕಳೇ ಈಗ ಕೃತಿಕಾರ ಪರಿಚಯವನ್ನ ನೋಡೋಣ ಹಾಗಿದ್ರೆ ಯಾರಪ್ಪ ನಮ್ಮ ಕೃತಿಕಾರರು ಎನ್
ಮೂರ್ತಿರಾವ್ ಇವರ ಪೂರ್ಣ ಹೆಸರು ಅಕ್ಕಿ ಹೆಬ್ಬಾಳು ನರಸಿಂಹ ಮೂರ್ತಿರಾವ್ ಇವರು ಎಲ್ಲಿ ಹುಟ್ಟಿದ್ರು ಅಂತ ಹೇಳಿದ್ರೆ ಮಂಡ್ಯಾ ಜಿಲ್ಲೆಯ
ಮಂಡ್ಯಾ ಜಿಲ್ಲೆಯ ಅಕ್ಕಿ ಹೆಬ್ಬಾಳು ನೋಡಿ ಅವರ ಹೆಸರಿನಲ್ಲಿ ಅಕ್ಕಿ ಹೆಬ್ಬಾಳು ಅಂತ ಇದೆ ಅಲ್ವಾ ಅವರು ಎಲ್ಲಿ ಹುಟ್ಟಿದ್ರು ಅಕ್ಕಿ
ಹೆಬ್ಬಾಳಿನಲ್ಲಿ ಹುಟ್ಟಿದ್ರು ಯಾವಾಗ ಹುಟ್ಟಿದ್ರು 1900 ರಲ್ಲಿ ಹುಟ್ಟಿದರು ಇವರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್
ಪ್ರಾಧ್ಯಾಪಕರಾಗಿ ಕೆಲಸವನ್ನ ನಿರ್ವಹಿಸಿದ್ದಾರೆ ಮತ್ತೆ ಆಕಾಶವಾಣಿಯ ಸಹಾಯಕ ನಿರ್ದೇಶಕರಾಗಿ ಕೆಲಸವನ್ನ ಮಾಡಿದ್ದಾರೆ ಮತ್ತು ಕನ್ನಡ ಸಂಸ್ಕೃತಿ
ಇಲಾಖೆಯ ನಿರ್ದೇಶಕರಾಗಿ ಕೂಡ ಸೇವೆಯನ್ನ ಸಲ್ಲಿಸಿದ್ದಾರೆ ಹಾಗಿದ್ರೆ ಇವರ ಪೂರ್ಣ ಹೆಸರೇನು ಅಕ್ಕಿ ಹೆಬ್ಬಾಳು ನರಸಿಂಹ ಮೂರ್ತಿರಾವ್ ಮತ್ತೆ
1900 ರಲ್ಲಿ ಜನಿಸಿದರು ಮಂಡ್ಯಾ ಜಿಲ್ಲೆಯ ಅಕ್ಕಿ ಹೆಬ್ಬಾಳಿನವರು ಇವರು ಸರಿನಾ ಮಕ್ಕಳೇ ಬನ್ನಿ ಮುಂದಿನ ಭಾಗವನ್ನ
ನೋಡೋಣ ಇಲ್ನೋಡಿ ಮಕ್ಕಳೇ ಇವರ ಒಂದು ಪ್ರಮುಖ ಕೃತಿಗಳು ಯಾವುದು ಯಾವುದಪ್ಪ ಇವರ ಪ್ರಮುಖ ಕೃತಿಗಳು ಅಂತ ಹೇಳಿದ್ರೆ ಹಗಲು ಗನಸುಗಳು ದೇವರು
ಅಲೆಯುವ ಮನ ಇಲ್ನೋಡಿ ಹಗಲು ಗನಸುಗಳು ದೇವರು ಅಲೆಯುವ ಮನ ಮತ್ತೆ ಅಪರ ವಯಸ್ಕರನ ಅಮೆರಿಕಾ ಯಾತ್ರೆ ಮತ್ತೆ ಮಿನುಗು ಮಿಂಚು ಇಲ್ನೋಡಿ ಪೂರ್ವ
ಸೂರಿಗಳೊಡನೆ ಚಂಡ ಮಾರುತ ಚಿತ್ರಗಳು ಮತ್ತು ಪತ್ರಗಳು ಅಂತ ಹೇಳಿ ಇನ್ನೊಂದು ಸತಿ ನೋಡಿ ಮಕ್ಕಳೇ ಹಗಲು ಗನಸುಗಳು ದೇವರು ಅಲೆಯುವ ಮನ ಅಪರ
ವಯಸ್ಕನ ಅಮೆರಿಕಾ ಯಾತ್ರೆ ಮಿನುಗು ಮಿಂಚು ಪೂರ್ವ ಸೂರಿಗಳೊಡನೆ ಚಂಡ ಮಾರುತ ಚಿತ್ರಗಳು ಮತ್ತು ಪತ್ರಗಳು ಅನ್ನೋದು ಇವರ ಕೃತಿಗಳು ಮಕ್ಕಳೇ
ಇವರಿಗೆ ಯಾವ ಯಾವ ಪ್ರಶಸ್ತಿಗಳು ಬಂದಿದೆ ಅಂತ ನೋಡೋಣವ ಯಾವ ಯಾವ ಪ್ರಶಸ್ತಿಗಳು ಬಂದಿದೆ ಇವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ
ಪಂಪ ಪ್ರಶಸ್ತಿ ಬಂದಿದೆ ಮತ್ತು ಮೈಸೂರು ವಿಶ್ವವಿದ್ಯಾನಿಲಯ ಗೌರವ ಡಿಲೇಟ್ ಅಥವಾ ನಾವು ಹೇಳ್ತಿವಲ್ಲ ಪಿ ಎಚ್
ಡಿ ಅಂತ ಹೇಳ್ತಿವಲ್ಲ ಡಾಕ್ಟರೇಟ್ ಅಂತ ಹೇಳ್ತಿವಲ್ಲ ಆ ಪದವಿ ಬಂದಿದೆ ಮತ್ತೆ ಇವರು ಭಾರತದಲ್ಲಿ ಆದಂತಹ ಅಖಿಲ ಭಾರತ ಅಂದ್ರೆ ನಮ್ಮ
ಇಂಡಿಯಾದಲ್ಲಿ ಏನಾಗುತ್ತೆ ನಮ್ಮ ರಾಜ್ಯದಲ್ಲಿ ಒಂದು ರಾಜ್ಯದಲ್ಲಿ ಏನಾಗುತ್ತೆ ನಾವು ಸಾಹಿತ್ಯ ಸಮ್ಮೇಳನವನ್ನ ಮಾಡ್ಕೋತೀವಲ್ಲ ನಮ್ಮ ಕನ್ನಡಕ್ಕೆ
ಅಂತ ಒಂದು ಸಾಹಿತ್ಯ ಸಮ್ಮೇಳನವನ್ನ ಮಾಡ್ಕೋತೀವಲ್ಲ ಹಾಗೆ ಎಲ್ಲಾ ಭಾಷೆಯಲ್ಲೂ ಮಾಡ್ತಾರೆ ಮಕ್ಕಳೇ ಸುಮ್ನೆ ಗೊತ್ತಿರಲಿ ಅಂತ
ಇದನ್ನ ಕೇಳ್ತಾರಾ ಮಕ್ಕಳೇ ಎಕ್ಸಾಮ್ ಅಲ್ಲಿ ಕೇಳ್ತಾರಾ ಮೇಡಂ ಅಂತಂದ್ರೆ ಎಕ್ಸಾಮ್ ಅಲ್ಲಿ ಏನು ಕೇಳಲ್ಲ ನಿಮಗೆ ಗೊತ್ತಿರಲಿ ಅಂತ ಕನ್ನಡ ಸಾಹಿತ್ಯ
ಸಮ್ಮೇಳನದ ಅಧ್ಯಕ್ಷರಾಗಿದ್ದರು ಹಾಗಿದ್ರೆ ಬನ್ನಿ ಮಕ್ಕಳೇ ಮುಂದಿನ ಭಾಗವನ್ನು
ನೋಡೋಣ ಇಲ್ಲಿ ಗದ್ಯದ ಒಂದು ಆಶಯವನ್ನು ನೋಡೋಣ ಏನಪ್ಪಾ ಗದ್ಯದ ಆಶಯ ಅಂತ ಹೇಳಿದ್ರೆ ಇಲ್ಲಿ ಏನಾಗಿದೆ ಈ ಜಗತ್ತು ತುಂಬಾ ವಿಶಾಲವಾಗಿದೆ ಹೌದಾ
ಇಲ್ಲಿ ನಾವು ಅಷ್ಟೇ ಜೀವಿಸಬೇಕಾ ಇಲ್ಲ ನಮ್ಮ ಜೊತೆಗೆ ಪ್ರಾಣಿ ಪಕ್ಷಿ ಎಲ್ಲ ಜೀವಿ ಜಂತುಗಳು ಎಲ್ಲರೂ ಜೀವಿಸುತ್ತಾರೆ ಹಾಗಿದ್ರೆ ಎಲ್ಲ
ಎಲ್ಲರಿಗೂ ಬದುಕುವ ಹಕ್ಕಿದೆ ಅಂತ ಹೇಳಿ ಇಲ್ಲಿ ನಮ್ಮ ಎನ್ ಮೂರ್ತಿರಾವ್ ಅವರು ಹೇಳಿದ್ದಾರೆ ಏನಪ್ಪಾ ಏನು ಬದುಕುವ ಹಕ್ಕಿದೆ ಹಂಗಿದ್ರೆ ಏನು
ಮ್ಯಾಮ್ ಅಂತ ಹೇಳ್ತೀರಾ ಇಲ್ನೋಡಿ ಈಗ ನಾವು ಏನು ಮಾಡ್ತೀವಿ ಅಂತ ಹೇಳಿದ್ರೆ ನಮ್ಮ ಆಹಾರಕ್ಕಾಗಿ ನಾವು ಬೆಳೆಯನ್ನು ಬೆಳಿತೀವಿ ಆಮೇಲೆ ನಾವು ಬೇರೆ
ರೀತಿ ಕೂಡ ಅವಲಂಬನೆಯನ್ನ ಮಾಡಿದ್ದೀವಿ ಹಾಗೇನೇ ಪ್ರಾಣಿಗಳು ಏನಾಗುತ್ತೆ ಅಂದ್ರೆ ಅವರಿಗೆ ಬೆಳೆಯನ್ನು ಬೆಳೆದು ಅವೇನು ಅಡುಗೆ ಮಾಡಿ ನಮ್ಮ
ತರ ಊಟ ಮಾಡಲ್ಲ ಅವು ಏನು ಮಾಡುತ್ತೆ ಮಾಂಸಾಹಾರಿಗಳು ಮಾಂಸವನ್ನು ತಿನ್ನುತ್ತೆ ಸಸ್ಯಹಾರಿಗಳು ಸಸ್ಯ ತಿನ್ನುತ್ತೆ ನಿಮಗೆ
ಗೊತ್ತಲ್ವಾ ಆ ತಿನ್ನೋದ್ರಲ್ಲೂ ಕೂಡ ಅವು ಒಂದು ಧರ್ಮವನ್ನು ಅನುಸರಿಸುತ್ತೆ ಅಂತ ಹೇಳಿ ನಮ್ಮ ಎನ್ ಮೂರ್ತಿರಾವ್ ಅವರು ಹೇಳಿದ್ದಾರೆ ಮಕ್ಕಳೇ ಬನ್ನಿ
ಹಾಗಿದ್ರೆ ಗದ್ಯದ ಪ್ರವೇಶವನ್ನು ಮಾಡೋಣ ಮಕ್ಕಳೇ ಏನಪ್ಪಾ ಗದ್ಯದ ಪ್ರವೇಶ ಅಂತ ಹೇಳಿ ಅನಿಸ್ತಾ ಇದಿಯಾ ನಿಮಗೆ ಇದು ಒಂದು ಲಲಿತ ಪ್ರಬಂಧ
ಅಂತ ಹೇಳ್ತಾ ಇದ್ದೀವಿ ಏನಪ್ಪಾ ಲಲಿತ ಪ್ರಬಂಧ ಮ್ಯಾಮ್ ಪ್ರಬಂಧಗಳು ಎಷ್ಟೊಂದು ಪ್ರಬಂಧಗಳು ಇದೆಯಲ್ಲ ಹೌದಾ ಪ್ರವಾಸ ಪ್ರಬಂಧ ಅಲ್ವಾ ಹೌದಾ
ವೈಚಾರಿಕ ಪ್ರಬಂಧ ಇವೆಲ್ಲ ಪ್ರಬಂಧಗಳ ಪ್ರಕಾರಗಳು ನಿಮಗೆ ಪ್ರಬಂಧಗಳನ್ನ ನಾನು ವಿಸ್ತಾರವಾಗಿ ನನ್ನ ಮತ್ತೊಂದು ವಿಡಿಯೋದಲ್ಲಿ ಹೇಳ್ತೀನಿ ಮಕ್ಕಳೇ ಈಗ
ಲಲಿತ ಪ್ರಬಂಧದ ಬಗ್ಗೆ ತಿಳ್ಕೊಳೋಣ ಲಲಿತ ಪ್ರಬಂಧ ಅಂದ್ರೆ ಏನು ಅಂದ್ರೆ ಹರಟೆ ತರ ಇರುತ್ತೆ ಅಂದ್ರೆ ನಾವು ನೀವು ಮಾತಾಡಿದ ತರ ಅಥವಾ ಯಾವುದೋ ಒಂದು
ಘಟನೆಯನ್ನ ಹಾಸ್ಯಾಸ್ಪದವಾಗಿ ಹಾಸ್ಯ ರೂಪಕವಾಗಿ ಏನ್ ಮಾಡಿರ್ತಾರೆ ಅಂತ ಹೇಳಿದ್ರೆ ಅದನ್ನ ಚಿತ್ರಿಸಿರುತ್ತಾರೆ ಅದನ್ನ ಬರೆದಿರುತ್ತಾರೆ ಅಂತ
ಹೇಳಬಹುದು ಇಲ್ಲಿ ನಮ್ಮ ಪುಣ್ಯಭೂಮಿ ಭಾರತದಲ್ಲಿ ಏನಾಗುತ್ತೆ ಮನುಷ್ಯರಷ್ಟೇ ಅಲ್ಲ ಪ್ರಾಣಿಗಳು ಕೂಡ ಒಂದು ಧರ್ಮವನ್ನು ಅನುಸರಿಸುತ್ತೆ ಅಂತ ಹೇಳಿ
ನಮ್ಮ ಎನ್ ಮೂರ್ತಿರಾವ್ ಅವರು ಹೇಳಿದ್ದಾರೆ ಮಕ್ಕಳೇ ಸರಿನಾ ಸರಿನಾ ಮಕ್ಕಳೇ ಹಾಗಿದ್ರೆ ಇದಿಷ್ಟು ಅರ್ಥ ಆಯ್ತು ಅಂದ್ರೆ ನಾವು ಮುಂದಿನ
ಭಾಗಕ್ಕೆ ಹೋಗೋಣ ಬನ್ನಿ ಮಕ್ಕಳೇ ಇಲ್ಲಿ ಭರತ ಖಂಡದ ಹುಲಿಗಳ ಬಗ್ಗೆ ಇದೆ ಏನಪ್ಪಾ ಭರತ ಖಂಡದ ಹುಲಿಗಳು ನಮ್ಮ ವ್ಯಾಗ್ರ
ಗೀತೆ ಅಂತ ಇದೆ ಹೌದಾ ಗದ್ಯ ಭಾಗ ವ್ಯಾಗ್ರ ಅಂದ್ರೆ ಏನು ವ್ಯಾಗ್ರ ಅಂದ್ರೆ ಪ್ರಾಣಿ ಅಲ್ವಾ ಕ್ರೂರ ಪ್ರಾಣಿ
ಇರುತ್ತಲ್ಲ ಅದಕ್ಕೆ ವ್ಯಾಗ್ರ ಅಂತ ಹೇಳ್ತಿವಿ ನಾವು ಹೌದಾ ಇಲ್ಲಿ ವ್ಯಾಗ್ರಗೀತೆ ಇಲ್ಲಿ ನಮಗೆ ಬಂದಿರತಕ್ಕಂತದ್ದು ಹುಲಿಯ ಬಗ್ಗೆ ಇರುವಂತಹ
ಕಥೆಯಾಗಿದೆ ಹಾಗಿದ್ರೆ ಒಂದು ಚಿಕ್ಕದಾಗಿ ಕಿರು ಪರಿಚಯ ಮಾಡಿಕೊಳ್ಳೋಣವ ಈ ಹುಲಿ ಬಗ್ಗೆ ಇದು ಏನಪ್ಪಾ ಅಂದ್ರೆ ನಮಗೆ ಬೇರೆದು ಹುಲಿಗಳ ಬಗ್ಗೆ
ಗೊತ್ತಿಲ್ಲ ನಮಗೆ ಗೊತ್ತಿರೋದು ಅಲ್ಲಿ ಏನು ಹೇಳ್ತಾ ಇದ್ದಾರೆ ಯಾರು ಹೇಳ್ತಾ ಇದ್ದಾರೆ ನಾನು ಹೇಳ್ತಾ ಇದ್ದೀನಾ ಇಲ್ಲ ಇಲ್ಲಿ ಎನ್ ಮೂರ್ತಿರಾವ್
ಅವರು ಹೇಳ್ತಾ ಇದ್ದಾರೆ ಇದು ಭರತ ಖಂಡದ ಹುಲಿ ಇದೇನಾಗುತ್ತೆ ಧರ್ಮ ಶ್ರದ್ದೆಯನ್ನು ಅನುಸರಿಸಿ ಬೇಟೆಯಾಡುತ್ತೆ ಏನಪ್ಪಾ ಧರ್ಮ ಶ್ರದ್ದೆ ಅಂತ
ಹೇಳಿದ್ರೆ ಯಾವತ್ತೂ ಬೆನ್ ಹಿಂದೆ ಬಂದು ಇದು ಬೇಟೆಯಾಡಲ್ಲ ಮುಂದಿನಿಂದ ಮಾತ್ರನೇ ಬೇಟೆಯಾಡುತ್ತೆ ಯಾಕಪ್ಪಾ ಹಂಗೆ ಬೇಟೆಯಾಡುತ್ತೆ
ಅಂತ ಹೇಳಿದ್ರೆ ಇದು ಶ್ರೀರಾಮನಂತ ದೊರೆಗಳು ಆಡಿದಂತಹ ನಾಡು ಮತ್ತೆ ಇಲ್ಲಿ ಭಗವದ್ಗೀತೆ ಇದೆ ಇಲ್ಲಿ ಭಗವದ್ಗೀತೆ ಗೀತೆ ಏನು ಹೇಳುತ್ತೆ ನಮಗೆ
ಉಪದೇಶವನ್ನು ಮಾಡುತ್ತೆ ಅಲ್ವಾ ಗೀತಾ ಉಪದೇಶ ಅಂತ ಹೇಳ್ತಿವಿ ಅಲ್ವಾ ಏನು ಮಾಡುತ್ತೆ ನಾವು ಯಾವಾಗಲೂ ಏನು ಅಂತ ಹೇಳಿ ಹೇಳಿದ್ರೆ ನಾವು ಧರ್ಮವನ್ನ
ಅನುಸರಿಸಬೇಕು ಅಂತ ಹೇಳುತ್ತೆ ಧರ್ಮ ಅಂದ್ರೆ ಏನು ಅಂತ ಹೇಳಿ ಕೇಳಬಹುದು ನೀವು ಕ್ವೆಶ್ಚನ್ ಬರಬಹುದು ನಿಮಗೆ ನೀವು ಮಾಡುವಂತಹ ಕರ್ತವ್ಯವನ್ನ ಧರ್ಮ ಅಂತ
ಅನ್ಕೊಳಿ ಓಕೆನಾ ನೀವು ಮಾಡುವಂತಹ ಕರ್ತವ್ಯವನ್ನ ಧರ್ಮ ಅಂತ ಅಂದುಕೊಳ್ಳಿ ಇಲ್ಲಿ ಏನಪ್ಪಾ ಅಂತ ಹೇಳಿದ್ರೆ ಈ ಹುಲಿ ಏನು ಮಾಡುತ್ತೆ ಅಂತ
ಹೇಳಿದ್ರೆ ಹಿಂದಿನಿಂದ ಬಂದು ಅಥವಾ ಹಿಂದಿನಿಂದ ಹಾರಿ ಬಂದು ಹಚ್ಚ ಮಾಡಿ ಬಂದು ಅಂತ ಹೇಳ್ತಾರಲ್ಲ ಆ ತರ ಕೊಲ್ಲಲ್ಲ ಈ ಧರ್ಮವನ್ನ ಭರತ ಖಂಡದ
ಹುಲಿಗಳು ಅನುಸರಿಸುತ್ತವೆ ಅಂತ ಹೇಳಿ ನಮ್ಮ ಏನ್ ಮಾಡಿದ್ದಾರೆ ಕೃತಿಕಾರರು ಹೇಳ್ತಾ ಇದ್ದಾರೆ
ಮಕ್ಕಳೇ ಬನ್ನಿ ಮುಂದಿನ ಭಾಗವನ್ನು ನೋಡೋಣ ಇಲ್ಲಿ ಏನಪ್ಪಾ ಅಂತ ಹೇಳಿದ್ರೆ ಇಲ್ಲಿ ನಮ್ಮ ಕೃತಿಕಾರರು ಇದ್ದಾರಲ್ಲ ಅವರ ಒಬ್ಬ ಗೆಳೆಯರು ಮಿತ್ರರು ಅಂತ
ಹೇಳ್ತಿವಲ್ಲ ಅವರ ಒಂದು ಕಥೆ ಇದೆ ಏನಪ್ಪಾ ಈ ಕಥೆ ಅಂತ ಹೇಳಿದ್ರೆ ಆ ಮಿತ್ರರ ಬಗ್ಗೆ ಇರುವಂತಹ ಕಥೆ ಆ ಮಿತ್ರರು ಯಾರು ಅವರು ಶಾನುಭೋಗರು ಅಂತ ಅವರ
ಬಗ್ಗೆ ಒಂದು ಚಿಕ್ಕ ಪರಿಚಯವನ್ನು ಮಾಡಿಕೊಳ್ಳೋಣ ಯಾರು ಅವರು ಶಾನುಭೋಗರು ಅಂತ ಹೇಳಿದ್ರೆ ಇಲ್ಲಿ ಶಾನುಭೋಗರು ಇವರು ನಮ್ಮ ಕೃಷ್ಣಮೂರ್ತಿ ರಾಯರು
ಅಂತ ಹೇಳಿ ಆ ಶಾನುಭೋಗರ ಹೆಸರಿದೆ ಅವರು ಏನು ಮಾಡ್ತಾ ಇದ್ರು ಅಂತ ಹೇಳಿದ್ರೆ ಈ ಶಾನುಭೋಗಕ್ಕೆ ಅಂತ ಗೊತ್ತಾ ಹಳೆ ಕಾಲದಲ್ಲಿ ಏನಾಗ್ತಿತ್ತು ಅಂತ
ಹೇಳಿದ್ರೆ ಲೆಕ್ಕಪತ್ರವನ್ನ ಇಡೋದಕ್ಕೆ ಒಬ್ಬರು ಇರ್ತಿದ್ರು ಅವರಿಗೆ ಶಾನುಭೋಗರು ಅಂತ ಹೇಳುವರು ಈ ಅಕೌಂಟೆಂಟ್ ಅಂತ ಹೇಳ್ತಿರಲ್ಲ ಆ ತರ ಅವರು ಏನು
ಮಾಡ್ತಿದ್ರು ಅಂದ್ರೆ ಹಳ್ಳಿ ಹಳ್ಳಿಗೆ ಹೋಗ್ಬಿಟ್ಟು ಎಲ್ಲಾ ಲೆಕ್ಕವನ್ನ ಅಂದ್ರೆ ಹಳ್ಳಿಯಲ್ಲಿ ರೈತರು ಬೆಳೆಗಳು ಇರುತ್ತಲ್ಲ ಕಂದಾಯ
ಇರುತ್ತಲ್ಲ ಅದರ ಬಗ್ಗೆ ಇರುವಂತಹ ಲೆಕ್ಕವನ್ನ ಒಂದು ಪುಸ್ತಕದಲ್ಲಿ ಬರೀತಾರೆ ಅದಕ್ಕೆ ಕಿರ್ದಿ ಪುಸ್ತಕ ಅಂತ ಹೇಳ್ತಿದ್ರು ಆ ಬರೆದಿರುವಂತಹ
ಲೆಕ್ಕವನ್ನ ಅದು ಸಂಗ್ರಹಿಸಿರುವಂತಹ ಹಣವನ್ನೆಲ್ಲ ಏನು ಮಾಡ್ತಿದ್ರು ಅಂತ ಹೇಳಿದ್ರೆ ಖಜಾನೆ ಇರ್ತಿತ್ತಲ್ವಾ ಖಜಾನೆಗೆ ಹೋಗಿ ಅದನ್ನ
ಪಾವತಿಸುತ್ತಿದ್ದರು ಅವಾಗೆಲ್ಲ ಬ್ಯಾಂಕ್ ಇರಲಿಲ್ಲವಲ್ಲ ಮಕ್ಕಳೇ ಅದಕ್ಕೆ ಖಜಾನೆಗೆ ಹೋಗಿ ಅದನ್ನ ಪಾವತಿಸುತ್ತಿದ್ದರು ಅದಕ್ಕೆ ಇರಸಾಲಿ ಅಂತ
ಹೇಳ್ತಿದ್ರು ಅದಕ್ಕೆ ಏನಂತ ಅಂತಿದ್ರು ಇರಸಾಲಿ ಅಂತ ಹೇಳ್ತಿದ್ರು ಇವರು ಕೃಷ್ಣಮೂರ್ತಿ ರಾಯರು ಅಂತ ಹೇಳಿ ಇವರು ಒಂದು ಸಂಸ್ಥಾನದಲ್ಲಿ
ಏನಾಗಿದ್ರು ಇವರು ಹಿರಿಯರು ಮಂತ್ರಿಯಾಗಿದ್ದರು ಆದರೆ ಆ ಮಂತ್ರಿತ್ವ ಹೋಯಿತಲ್ವಾ ನಮಗೆ ಸ್ವತಂತ್ರ ಹತ್ರ ಬಂದಮೇಲೆ ಮಂತ್ರಿತ್ವ ಹೋಗಿ ನಾವು ಏನು
ಮಾಡಿದ್ವಿ ನಾವೆಲ್ಲ ಪ್ರಜಾಪ್ರಭುತ್ವ ಆಯ್ತಲ್ವಾ ಅವಾಗ ಅದಕ್ಕೆ ಅವರಿಗೆ ಮಂತ್ರಿತ್ವ ಹೋಗಿ ಶಾನುಭೋಗಕ್ಕೆ ಮಾತ್ರ ಉಳಿದಿತ್ತು ಶಾನುಭೋಗಕ್ಕೆ
ಅಂದ್ರೆ ಅಕೌಂಟೆಂಟ್ ಲೆಕ್ಕ ಇರುತ್ತಲ್ಲ ಆತರ ಲೆಕ್ಕಪತ್ರವನ್ನ ಬರೆದಿಡುವಂತದ್ದು ಅವರು ಏನು ಮಾಡ್ತಿದ್ರು ಅಂತ ಹೇಳಿದ್ರೆ ಅವರ ವಂಶದ
ಕೀರ್ತಿಗೆ ಕುಂದು ಬರೆದಂಗೆ ಅಂದ್ರೆ ಏನು ಲೋಪ ದೋಷ ಆಗದೆ ಇರೋ ತರ ಅವರು ಲೆಕ್ಕವನ್ನು ಬರೆದು ನಿಷ್ಠೆಯಿಂದ ಅದನ್ನ ಕಾಪಾಡಿಕೊಂಡು ಬಂದಿದ್ರು
ಅಂತ ಹೇಳಿ ಹೇಳಬಹುದು ಮಕ್ಕಳೇ ಹಾಗಿದ್ರೆ ಇದಿಷ್ಟು ಈ ಮಹಾನುಭೋಗರ ಕಿರು ಪರಿಚಯ ಏನು ಅಂತ ಹೇಳಿದ್ರೆ ಇವರು ಕೃಷ್ಣಮೂರ್ತಿ ರಾಯರು ಇವರು
ತುಮಕೂರಿನ ಒಂದು ಹಳ್ಳಿಯಲ್ಲಿ ಇದ್ರು ಇವರು ಹಿರಿಯರು ಏನಾಗಿದ್ರು ಅಂದ್ರೆ ಒಂದು ಸಂಸ್ಥಾನದಲ್ಲಿ ಮಂತ್ರಿಯಾಗಿದ್ದರು ಮಂತ್ರಿತ್ವ
ಎಲ್ಲ ಹೋದಮೇಲೆ ಅವರು ಏನು ಮಾಡಿದ್ರು ಅಂತ ಹೇಳಿದ್ರೆ ಅವರಿಗೆ ಶಾನುಭೋಗಕ್ಕೆ ಮಾತ್ರ ಉಳಿದಿತ್ತು ಅವರಿಗೆ ಇರುವಂತಹ ಶಾನುಭೋಗಕ್ಕೆ
ಅವರು ಏನು ಮಾಡ್ತಾ ಇದ್ರು ಒಂದು ಚೂರು ತಪ್ಪದೆ ತರ ಅಂದ್ರೆ ನಿಷ್ಠೆಯಿಂದ ಅಂದ್ರೆ ಒಳ್ಳೆಯ ಇದರಿಂದ ಇಂಟೆನ್ಶನ್ ಇಂದ ಅವರು ನಿಷ್ಠೆಯಿಂದ
ಕೆಲಸವನ್ನ ಮಾಡಿಕೊಂಡು ಹೋಗ್ತಾ ಇದ್ರು ಅಂತ ಹೇಳಬಹುದು ಮಕ್ಕಳೇ ಸರಿನಾ ಹಾಗಿದ್ರೆ ಬನ್ನಿ ಮಕ್ಕಳೇ ಮುಂದಿನ ಭಾಗವನ್ನ ನೋಡೋಣ ಇಲ್ಲಿ ಏನಪ್ಪಾ
ಆಗುತ್ತೆ ಮುಂದಿನ ಭಾಗದಲ್ಲಿ ಅಂದ್ರೆ ಇಲ್ಲಿ ಒಂದು ಅವರು ಚಿಕ್ಕ ನಾಯಕನ ಹಳ್ಳಿ ಅಂತ ಹೇಳಿ ಒಂದು ಹಳ್ಳಿಗೆ ಹೋಗ್ತಾರೆ ಯಾರು
ಶಾನುಭೋಗರು ಯಾಕಪ್ಪಾ ಹೋಗ್ತಾರೆ ಆ ಶಾನುಭೋಗರು ಹಳ್ಳಿಗೆ ಅಂತ ಹೇಳಿದ್ರೆ ಇರಸಾಲಿಗಾಗಿ ಇರಸಾಲಿ ಅಂದ್ರೆ ಇಲ್ಲ ಕಂದಾಯ ಸೇರಿಸಿದ್ದು ಅದನ್ನು
ಹೊಯ್ದು ಖಜಾನೆಯಲ್ಲಿ ಕಟ್ಟೋದಕ್ಕೆ ಇರಸಾಲಿಗಾಗಿ ಏನು ಮಾಡ್ತಾರೆ ಅಂತ ಹೇಳಿದ್ರೆ ಅವರು ಚಿಕ್ಕ ನಾಯಕನ ಹಳ್ಳಿಗೆ ಹೋಗ್ತಾರೆ ಅವಾಗ ಒಂದು ಘಟನೆ
ನಡೆಯುತ್ತೆ ಏನು ಏನಪ್ಪಾ ಆ ಘಟನೆ ಅಂತ ಹೇಳಿದ್ರೆ ಅವರು ಅಲ್ಲಿ ಹಣವನ್ನೆಲ್ಲ ಕಟ್ಟಿ ಸ್ನೇಹಿತರ ಜೊತೆ ಮಾತಾಡ್ಕೊಂಡು ಎಲ್ಲ ಮಾಡ್ಕೊಂಡು ಅವರು ಏನ್
ಮಾಡಿಕೊಂಡು ಬಿಡ್ತಾರೆ ಲೇಟ್ ಮಾಡಿಕೊಂಡು ಬಿಡ್ತಾರೆ ಅಂದ್ರೆ ಸಂಜೆ ಆಗ್ಬಿಡುತ್ತೆ ಅವರು ತಮ್ಮ ಊರಿಗೆ ಹೋಗೋಕೆ ಲೇಟ್ ಆಗ್ಬಿಡುತ್ತೆ ಅವಾಗ
ಅವರು ಸಂಜೆ ದಿನ ಏನು ಮಾಡಬೇಕಾಗಿರುತ್ತೆ ಅವರ ಊರಿಗೆ ಹೋಗೋಕೆ ಒಂದು ಮದಲಿಂಗನ ಕಣಿವೆ ಅಂತ ಒಂದು ಕಣಿವೆ ಇರುತ್ತೆ ಕಣಿವೆ ಅಂದ್ರೆ ವ್ಯಾಲಿ
ಅಂತೀರಲ್ಲ ಮಕ್ಕಳೇ ಇಲ್ಲೆಲ್ಲ ದೊಡ್ಡ ದೊಡ್ಡ ಎರಡು ಗುಡ್ಡಗಳ ಮಧ್ಯ ಒಂದು ಇಕ್ಕಟ್ಟಾದ ದಾರಿ ಇರುತ್ತಲ್ವಾ ಅದಕ್ಕೆ ಕಣಿವೆ ಅಂತ ಹೇಳ್ತಿವಿ
ಅಲ್ವಾ ನಾವು ಹಾಗೆ ಅವರು ಮದಲಿಂಗನ ಕಣಿವೆ ಅಂತ ಇರುತ್ತೆ ಆ ಕಣಿವೆಯನ್ನು ದಾಟಿ ಅವರು ತಮ್ಮ ಊರಿಗೆ ಹೋಗಬೇಕಾಗಿರುತ್ತೆ ಅವಾಗ ಒಂದು ಘಟನೆ
ನಡೆಯುತ್ತೆ ಆ ಘಟನೆಯನ್ನ ನಮ್ಮ ಮೂರ್ತಿರಾಯರು ಇಲ್ಲಿ ಇದನ್ನ ವರ್ಣಿಸಿದ್ದಾರೆ ಮಕ್ಕಳೇ ಸರಿನಾ ಮಕ್ಕಳೇ ಹಾಗಿದ್ರೆ ಬನ್ನಿ ಮುಂದಿನ ಭಾಗವನ್ನು
ನೋಡೋಣ ಮಕ್ಕಳೇ ಈಗ ಚಿಕ್ಕನಾಯಕನ ಹಳ್ಳಿಯಲ್ಲಿ ಆದಂತಹ ಒಂದು ಘಟನೆ ಹೇಳ್ತಾ ಇದ್ನಲ್ವಾ ಅವಾಗ ಇಲ್ಲಿ ನಮ್ಮ ಕೃಷ್ಣಮೂರ್ತಿ ರಾಯರು ಇದ್ದಾರೆ
ಅಲ್ವಾ ಅವರು ಏನ್ ಮಾಡಿದ್ರು ಎಲ್ಲಾ ಫ್ರೆಂಡ್ಸ್ ಜೊತೆ ಎಲ್ಲಾ ಮಿತ್ರರ ಜೊತೆಗೆ ಮಾತಾಡಿಕೊಂಡು ಎಲ್ಲ ಮಾಡಿಕೊಂಡು ಎರಸಾಲಿಯನ್ನ ಮಾಡಿ ಅಂದ್ರೆ
ಖಜಾನೆಗೆ ಹಣವನ್ನು ಕಟ್ಟಿ ಊರಿಗೆ ಹೋಗಬೇಕಾಯಿತು ಅವರು ಅಷ್ಟೊತ್ತಿಗೆ ಸಾಯಂಕಾಲ ಆಗ್ಬಿಟ್ಟಿತ್ತು ಅವರು ಏನು ಅನ್ಕೊಂಡ್ರು ಅಂದ್ರೆ ಸಾಯಂಕಾಲ ಆಗಿದೆ
ನಾನು ದೊಡ್ಡ ದೊಡ್ಡ ಹೆಜ್ಜೆ ಹಾಕಿ ಹೋಗ್ಬಿಟ್ರೆ ಊಟದ ಟೈಮಿಗೆ ನಾನು ಮನೆಯನ್ನು ಸೇರ್ಕೋತೀನಿ ಅಂತ ಹೇಳಿ ಅವರು ಏನ್ ಮಾಡ್ತಾ ಇದ್ರು ಹೋಗ್ತಾ ಇದ್ರು
ಎಲ್ಲಿ ಹೋಗ್ತಾ ಇದ್ರು ಮದಲಿಂಗನ ಕಣಿವೆ ಅಂದ್ರೆ ಅವರು ಊರಿಗೆ ಹೋಗಬೇಕಾದರೆ ಈ ಚಿಕ್ಕನಾಯಕನ ಹಳ್ಳಿಯಿಂದ ನಮ್ಮ ಕೃಷ್ಣಮೂರ್ತಿ ರಾಯರು ಊರಿಗೆ
ಹೋಗಬೇಕಾದರೆ ಅಂದ್ರೆ ಅಲ್ಲಿ ಕಣಿವೆ ಬರ್ತಿತ್ತು ಯಾವುದದು ಮದಲಿಂಗನ ಕಣಿವೆ ಅಂತ ಬರ್ತಾ ಇತ್ತು ಸರಿನಾ ಮಕ್ಕಳೇ ಹಾಗಿದ್ರೆ ಮುಂದಿನ ಭಾಗವನ್ನು
ನೋಡೋಣ ಇಲ್ಲಿ ಏನಾಗುತ್ತೆ ಅಂತ ಹೇಳಿದ್ರೆ ಅವರು ಏನು ಮಾಡಿದ್ರು ಅಂತ ಹೇಳಿದ್ರೆ ಆ ಮದಲಿಂಗನ ಕಣಿವೆಯನ್ನು ದಾಟಿ ಹೋಗ್ತಾ ಇರಬೇಕಾದರೆ ಒಂದು
ಹಸಿದ ಹುಲಿ ಬಂತು ಅಲ್ಲಿ ಮುಂದೆ ಏನು ಮಾಡ್ತು ನೋಡೋಣವ ಸರಿ ಬನ್ನಿ ಮಕ್ಕಳೇ ಇಲ್ಲಿ ನಿದ್ದೆಯಿಂದ ಎದ್ದಂತಹ ಹುಲಿ ಏನ್ ಮಾಡ್ತು ಅಂತಂದ್ರೆ ಅದು ಓ
ನಂಗೆ ತುಂಬಾ ಹಸಿವಾಗಿದೆ ಯಾರು ಸಿಕ್ತಾರೆ ನನಗೆ ಅಂತ ಹೇಳಿ ಹುಡುಕ್ತಾ ಇತ್ತು ಅದಕ್ಕೆ ಒಂದು ಸ್ಮೆಲ್ ಬಂತು ಸ್ಮೆಲ್ ಅಂತ ಹೇಳೋದಕ್ಕೆ ಏನಂತ
ಹೇಳ್ತಿವಿ ವಾಸನೆ ಯಾರ್ ವಾಸನೆ ಬಂತು ಗಂಧ ವಾಸನೆ ಅಂತ ಹೇಳ್ತಿವಿ ಅಲ್ವಾ ಗಂಧ ಅದರ ಗ್ರಾಣೇಂದ್ರಿಯಕ್ಕೆ ಇಲ್ಲಿ ಬರುತ್ತೆ
ಗ್ರಾಣೇಂದ್ರಿಯ ಅಂತ ಹೇಳಿದ್ರೆ ಏನು ಗೊತ್ತಾ ಮಕ್ಕಳೇ ಮೂಗು ಅಂತ ಹೇಳ್ತಿವಿ ಇಲ್ಲಿ ಗ್ರಾಣೇಂದ್ರಿಯ ಅಂತ ಹೇಳಿದ್ರೆ ನಮ್ಮ ಮೂಗು ಆ
ಮೂಗಿಗೆ ಏನಾಗುತ್ತೆ ಗ್ರಾಣೇಂದ್ರಿಯಕ್ಕೆ ಸ್ಮೆಲ್ ಬರುತ್ತೆ ನಿಮಗೆ ಗೊತ್ತಿರಬೇಕು ಯಾವಾಗ್ಲೂ ಪ್ರಾಣಿಗಳಿಗೆ ಏನಾಗುತ್ತೆ ಅಂತ ಹೇಳಿದ್ರೆ ಓಕೆ
ಸ್ಮೆಲ್ ಇಂದಾನೆ ಅವು ಗುರುತು ಹಿಡ್ಕೊಂಡು ಹೋಗೋದು ಅಲ್ವಾ ಸ್ಮೆಲ್ ಇಂದಾನೆ ಎಲ್ಲ ಮಾಡೋದು ಅಲ್ವಾ ಹಾಗೇನೇ ಅವರ ಗ್ರಾಣೇಂದ್ರಿಯಕ್ಕೆ ಯಾರು ಈ
ಹುಲಿಯ ಗ್ರಾಣೇಂದ್ರಿಯಕ್ಕೆ ಏನಾಯ್ತು ಯಾವುದೋ ಒಂದು ಇಲ್ಲಿ ಪ್ರಾಣಿ ಬರ್ತಾ ಇದೆ ಅದನ್ನ ನಾನು ತಿನ್ನಬಹುದು ನನ್ನ ಇವತ್ತಿನ ಆಹಾರ ಆಯ್ತು ಅಂತ
ನಿಮಗೆ ಇನ್ನೊಂದು ವಿಷಯ ಗೊತ್ತಾ ಮಕ್ಕಳೇ ನಮ್ ತರ ಈ ಪ್ರಾಣಿಗಳೆಲ್ಲ ನಾಳೆಗೆ ಬೇಕು ನಡೆದಕ್ಕೆ ಬೇಕು ನೆಕ್ಸ್ಟ್ ಮಂತ್ ಗೆ ಬೇಕು ನೆಕ್ಸ್ಟ್ ಇಯರ್ ಗೆ
ಬೇಕು ನನ್ನ ಮಕ್ಕಳಿಗೆ ಬೇಕು ನನ್ನ ಮೊಮ್ಮಕ್ಕಳಿಗೆ ಬೇಕು ಅಂತ ಏನನ್ನುವು ಸಂಗ್ರಹಿಸಿ ಇಟ್ಟಿರಲ್ಲ ಅವು ಯಾವಾಗ್ಲೂ ಏನು ಮಾಡುತ್ತೆ ಅಂತ
ಹೇಳಿದ್ರೆ ಇವತ್ತು ಇದಿಯಾ ಭೋಜನ ತಿನ್ನುತ್ತೆ ಆಮೇಲೆ ಹೊಟ್ಟೆ ತುಂಬಿದ ಮೇಲೆ ಅಲ್ಲೇ ಬಿಟ್ಟು ಹೋಗ್ಬಿಡುತ್ತೆ ಅರ್ಧಂಬರ್ಧ ಆಗಿದ್ರು ಕೂಡ
ಬಿಟ್ಟು ಹೋಗ್ಬಿಡುತ್ತೆ ಅವು ತಿನ್ನಲ್ಲ ಮತ್ತೆ ಏನು ಗೊತ್ತಾ ಅವು ತಮ್ಮ ಹೊಟ್ಟೆಗೋಸ್ಕರ ತಿನ್ನೋದು ಆಮೇಲೆ ಮಲ್ಕೊಂಡ್ ಬಿಡುತ್ತವೆ
ಹೌದಲ್ವಾ ಈಗ ಈ ಹುಲಿ ಏನಾಗಿತ್ತು ಅಂತ ಹೇಳಿದ್ರೆ ಹಸಿದಿತ್ತು ಇದು ಎದ್ದು ಬಂತು ಎದ್ದು ಬಂದು ಏನು ಮಾಡ್ತು ಗೊತ್ತಾ ಅದು ಬರ್ತಾ ಇತ್ತು ಬರ್ತಾ
ಇರಬೇಕಾದರೆ ಯಾರೋ ದುಂಡು ದುಂಡಾಗಿ ಒಳ್ಳೆ ಚೆನ್ನಾಗಿ ಅಷ್ಟು ಪುಷ್ಟಾಗಿ ಇರುವಂತಹ ಒಬ್ಬ ಗಂಡಸನ್ನ ಒಬ್ಬ ಮನುಷ್ಯನನ್ನ ನೋಡ್ತು ಹಾಗಾದರೆ
ಮುಂದೆ ಏನು ಮಾಡ್ತು ಆ ಮನುಷ್ಯನನ್ನ ನೋಡಿ ಬನ್ನಿ ಮಕ್ಕಳೇ ಮುಂದಿನ ಭಾಗದಲ್ಲಿ ನೋಡೋಣ ಇಲ್ನೋಡಿ ಅವರು ಇಲ್ಲಿ ನಮ್ಮ
ಮೂರ್ತಿರಾಯರು ಇದ್ದಾರೆ ಅಲ್ವಾ ಕೃಷ್ಣಮೂರ್ತಿ ಅವರು ಏನ್ ಮಾಡ್ತಾ ಇದ್ದಾರೆ ನಮ್ಮ ಶಾನುಭೋಗರು ಹೋಗ್ತಾ ಇದ್ದಾರೆ ಅದನ್ನ ಅವರನ್ನ ನೋಡ್ಕೊಂಡು ಈ
ಹುಲಿ ಅದು ಅವರನ್ನ ಅಟ್ಟಿಸಿಕೊಂಡು ಹೋಗ್ತಾ ಇದೆ ಯಾಕೆ ಅವರು ಮುಂದೆ ಮುಂದೆ ಇದು ಹಿಂದೆ ಹಿಂದೆ ಹೋಗ್ತಾ ಇತ್ತು
ನಿಮಗೆ ಏನು ಹೇಳಿದೆ ನಾನು ಫಸ್ಟ್ ಹೇಳ್ಬೇಕಾದ್ರೆ ಭರತ ಖಂಡದ ಹುಲಿಗಳ ಬಗ್ಗೆ ಒಂದು ವಿಷಯವನ್ನು ಹೇಳ್ದೆ ಏನಂತ ಹೇಳ್ದೆ ಭರತ ಖಂಡದ ಹುಲಿಗಳು
ಹಿಂದಿನಿಂದ ಹಾರಿ ಮನುಷ್ಯನನ್ನ ಕೊಲ್ಲೋದಿಲ್ಲ ಹಾಗಿದ್ರೆ ಏನು ಮಾಡ್ತು ಬನ್ನಿ ಮಕ್ಕಳೇ ಮುಂದಿನ ಭಾಗದಲ್ಲಿ ನೋಡೋಣ ಇಲ್ಲಿ ಏನು
ಮಾಡ್ತು ಗೊತ್ತಾ ಇಲ್ಲಿ ಶಾನುಭೋಗರು ಏನು ಮಾಡ್ತಾ ಇದ್ರು ಅಲ್ಲಿ ನಿಂತ್ಕೊಂಡಿದ್ರು ಅವರನ್ನ ನೋಡ್ತದ್ದು ಹೇಗಾದರೂ ಮಾಡಿ ಅವರ ಮುಂಬದಿಗೆ
ಅಂದ್ರೆ ಅವರ ಮುಂಭಾಗಕ್ಕೆ ಹೋಗಿ ಅವರನ್ನ ಅಟ್ಯಾಕ್ ಮಾಡಬೇಕು ಅಂತ ಹೇಳಿ ನೋಡ್ತು ಆದರೆ ಶಾನುಭೋಗರಿಗೂ ಗೊತ್ತಿತ್ತು ನಾನು ಹುಲಿಗೆ
ಹಿಮ್ಮುಖವಾಗಿ ಅಂದ್ರೆ ಹಿಂದಿನಿಂದ ಬೆನ್ನೆ ಹಿಂದೆ ಇರಬೇಕು ನಾನು ಮುಂದೆ ಬಂದ್ರೆ ಅದು ನನ್ನನ್ನ ತಿಂದು ಬಿಡುತ್ತೆ ಅಂತ ಹೇಳಿ ಯಾಕಪ್ಪಾ
ಹಾಗೆ ಅಂತ ಹೇಳಿದ್ರೆ ನಿಮಗೆ ಗೊತ್ತಿರಬೇಕು ನಿಮಗೆ ನೀವೇನಾದರೂ ಪುಣ್ಯಕೋಟಿ ಕಥೆನ ಕೇಳಿದಿದ್ದೀರಾ ಮಕ್ಕಳೇ ಕೇಳಿದಿರ ಅಲ್ವಾ
ಏನಾಯ್ತು ಪುಣ್ಯಕೋಟಿ ಕಥೆಯಲ್ಲಿ ಹಾ ಹೌದಲ್ವಾ ಪುಣ್ಯಕೋಟಿ ಕಥೆಯಲ್ಲಿ ಏನಾಗುತ್ತೆ ಅಂತ ಹೇಳಿದ್ರೆ ಮಕ್ಕಳೇ ನಿಮಗೆ ಗೊತ್ತಿರಬೇಕು ಅಲ್ಲಿ
ಹೇಗಾದ್ರೂ ಮಾಡಿ ಪುಣ್ಯಕೋಟಿಯನ್ನ ತಿನ್ನಬೇಕು ಅಂದ್ರೆ ಪುಣ್ಯಕೋಟಿ ಅನ್ನೋದು ಒಂದು ಹಸು ಅಲ್ವಾ ಆ ಹಸುನ ತಿನ್ನಬೇಕು ಅಂತ ಹೇಳಿ ಏನ್ ಮಾಡ್ತು
ವ್ಯಾಗ್ರ ಅಲ್ವಾ ಅದು ಕೂಡ ಹುಲಿಯಾಗಿತ್ತು ಅಲ್ವಾ ಅದೇನು ಮಾಡ್ತು ಅಂತ ಹೇಳಿದ್ರೆ ಪುಣ್ಯಕೋಟಿಯನ್ನ ತಿನ್ನೋಕೆ ಬಂದಾಗ ಅದು ಹೇಳ್ತು ಇಲ್ಲ ನನಗೆ
ಏನಂದ್ರೆ ಒಂದು ಮಗು ಇದೆ ಆ ಮಗುಗೆ ಹೇಳ್ಬಿಟ್ಟು ಬರ್ತೀನಿ ಅಂದ್ರೆ ನನ್ನ ಹತ್ರ ಕರು ಇದೆ ಕರು ಅಂದ್ರೆ ಹಸುವಿನ ಒಂದು ಬೇಬಿಗೆ ನಾವು ಕರು ಅಂತ
ಹೇಳ್ತಿವಿ ಕಾಫಿಗೆ ಕರು ಅಂತ ಹೇಳ್ತಿವಿ ಅಲ್ವಾ ಆ ಕರು ಇದೆ ಅದಕ್ಕೆಲ್ಲ ಹೇಳ್ಬಿಟ್ಟು ಬರ್ತೀನಿ ಆಮೇಲೆ ತಿನ್ನು ಅಂತ ಅವಾಗ ಇದು ಬಂದ ತಕ್ಷಣ ಇವರು
ಅದು ತನ್ನ ಹಸು ಏನ್ ಮಾಡ್ತು ಹೋಗ್ಬಿಟ್ಟು ತನ್ನ ಹಟ್ಟಿ ಅಂತ ಹೇಳ್ತಿವಲ್ಲ ಅದು ಎಲ್ಲಿರುತ್ತಲ್ಲ ಅಲ್ಲಿ ಹೋಗ್ಬಿಟ್ಟು ಮಗು ತನ್ನ ಕರುಗೆ ಹೇಳ್ತು
ಇಲ್ಲ ನನ್ನನ್ನು ಹಿಂಗೆ ಹುಲಿ ತಿಂತಾ ಇದೆ ನಾನು ನಿನಗೋಸ್ಕರ ಬಂದಿದ್ದೀನಿ ಅಂತ ಬಂದು ಹಾಲನ್ನ ಉಣಿಸಿ ಅದು ಹೋಯ್ತು ಮತ್ತೆ ಹೋಗಿ ಇಲ್ಲ ನನ್ನ
ತಿನ್ನು ಈಗ ಅಂತ ಹೇಳಿ ಹೇಳ್ತು ಅವಾಗ ಅದು ತುಂಬಾ ಬೇಜಾರಾಗಿ ಸತ್ಯದ ಮಾತಿಗೆ ತಪ್ಪಲಾರದೆ ನಡ್ಕೊಂತು ಅಂತ ಹೇಳಿ ಅದರ ಮಾತಿನ ಕೇಳಿ ಅದು ಸತ್ತು
ಹೋಗ್ಬಿಡ್ತು ಅಲ್ವಾ ಹಾಗಿದ್ರೆ ನಮ್ಮ ಇಲ್ಲಿ ಕೃತಿಕಾರರು ಏನ್ ಅಂದುಕೊಳ್ಳುತ್ತಿದ್ದಾರೆ ಅಂದ್ರೆ ಅವರ ವಂಶದ ಹುಲಿ
ಇದಾಗಿರಬಹುದು ಅಂತ ಹೇಳಿ ಹೇಳ್ತಾ ಇದ್ದಾರೆ ಏನು ಯಾರ ವಂಶದ ಹುಲಿ ಪುಣ್ಯಕೋಟಿ ಕಥೆಯಲ್ಲಿ ಇತ್ತಲ್ವಾ ಆ ವಂಶದ ಹುಲಿ ಆಗಿರಬಹುದು ಅಂತ ಹೇಳಿ
ಹೇಳ್ತಾ ಇದ್ದಾರೆ ಅದಕ್ಕೆ ಅವರು ಏನು ಮಾಡ್ತಾ ಇದ್ದಾರೆ ಇದು ಹಿಂದಿನಿಂದ ಹಾರಿ ತಿನ್ನಲ್ಲ ಇದು ತನ್ನ ಧರ್ಮವನ್ನ ಬಿಡಲ್ಲ ಅಂತ ಹೇಳಿ ಅವರು ಹುಲಿಯ
ಹಿಂದೆ ಬರ್ತಾ ಇದ್ದಾರೆ ಆದರೆ ಇದು ಏನು ಮಾಡ್ತಾ ಇದೆ ಗೊತ್ತಾ ತುಂಬಾ ಇಂಟೆಲಿಜೆಂಟ್ ಇದೆ ನಿಮಗೆ ಗೊತ್ತಿರಬೇಕು ಯಾವಾಗ್ಲೂ ಪ್ರಾಣಿಗಳು ನಮಗಿಂತ
ತುಂಬಾ ಬುದ್ಧಿಯನ್ನ ಹೊಂದಿದೆ ಅವರಿಗೆ ಮಾತಾಡಕ್ಕೆ ಬರಲ್ಲ ಅಂತ ನಾವು ಅನ್ಕೊಂಡಿದೀವಿ ಆದ್ರೆ ನಮಗೆ ಗೊತ್ತಿಲ್ಲ ಅದಕ್ಕೆ ಅದರದೇ ಆದ ಯಾವ
ಭಾಷೆ ಇದೆಯೋ ಅಂತ ಗೊತ್ತಿಲ್ಲ ಅಲ್ಲ ಗೊತ್ತಿಲ್ದೆ ಇರೋದನ್ನ ನಾವು ಅವರಿಗೆ ಬರಲ್ಲ ಅಂತ ಯಾಕೆ ಅನ್ಕೋಬೇಕು ಹಾಗೆ ಇಲ್ಲಿ ಏನು ಮಾಡುತ್ತೆ ಅದು
ತುಂಬಾ ಚಾಕಿಚಕ್ಯತೆಯಿಂದ ಏನ್ ಮಾಡುತ್ತೆ ಬೆಕ್ಕು ಮಾರ್ಜಾಲ ಅಂತ ಹೇಳ್ತಾರೆ ನೀವು ಕೇಳಿದ್ದೀರಾ ಬೆಕ್ಕು ಬಗ್ಗೆ ಏನಾದ್ರು ಕೇಳಿದ್ದೀರಾ ಬೆಕ್ಕು
ನೋಡೋಕೆ ಹುಲಿ ತರಾನೇ ಇರುತ್ತೆ ಅಲ್ವಾ ಆದ್ರೆ ಚಿಕ್ಕದಾಗಿರುತ್ತೆ ಅಷ್ಟೇ ಅದು ಒಂದೇ ವಂಶದ್ದು ಅಂತ ಹೇಳಿ ಆ ಬೆಕ್ಕಿನ ತರ ಇದು ಏನು ಮಾಡ್ತು
ಚಿಕ್ಕ ಚಿಕ್ಕ ಹೆಜ್ಜೆನ ಇಟ್ಕೊಂಡು ಬಂತು ಬಂದ್ಬಿಟ್ಟು ತನ್ನನ್ನು ಅಡಗಿಸಿಕೊಂಡು ಅವರ ಮುಂದೆ ಹೋಗಬೇಕು ಅಂತ ಹೇಳಿ ಟ್ರೈ ಮಾಡ್ತು ಮತ್ತೆ
ಏನು ಮಾಡಿದ್ರು ಈಗ ನಮ್ಮ ಕೃಷ್ಣಮೂರ್ತಿ ರಾಯರು ನಮ್ಮ ಶಾನುಭೋಗರು ಏನು ಮಾಡಿದ್ರು ಅಂದ್ರೆ ನೋಡಿ ಇಲ್ಲಿ ನಮ್ಮ
ಕೃಷ್ಣಮೂರ್ತಿರಾಯರು ಮತ್ತೆ ಅದರ ಹಿಂದಿಂದ ಬಂದ್ರು ಅದು ಕತ್ತೆತ್ತಿ ನೋಡುವಷ್ಟರಲ್ಲಿ ಅದರ ಹಿಂದೆ ಬಂದುಬಿಡ್ತಿದ್ರು ಅವಾಗ ಹುಲಿ ಮುಖ
ಪೆಚ್ಚಾಗಿಬಿಡ್ತು ಅಯ್ಯೋ ನಾನು ಎಷ್ಟು ಟ್ರೈ ಮಾಡಿದ್ರು ಇವರು ನನ್ನ ಹಿಂದೇನೆ ಬರ್ತಾ ಇದ್ದಾರೆ ಅಂತ ಹೇಳಿ ಅನ್ಕೊಂಡ್ರು ಅವಾಗ ನೆಕ್ಸ್ಟ್
ಏನಾಯ್ತು ಗೊತ್ತಾ ಅವರು ಮತ್ತೆ ಅದರ ಹಿಂದೆ ಬರುವ ಅಷ್ಟೊತ್ತಿಗೆ ಅವರ ಹತ್ರ ಒಂದು ಕಿರ್ದಿ ಪುಸ್ತಕ ಇತ್ತಲ್ವಾ ಕಿರ್ದಿ ಪುಸ್ತಕ ಇತ್ತಲ್ವಾ ಅದು
ನೆನಪಾಯಿತು ಅವರಿಗೆ ಏನಪ್ಪಾ ಏನು ಮಾಡಬೇಕು ಈ ಕಿರ್ದಿ ಪುಸ್ತಕದಲ್ಲಿ ಅಂತ ಹೇಳಿ ಅವರು ಅವರು ಏನು ಅನ್ಕೊಂಡ್ರು ಅಂದ್ರೆ ಆ ಕಿರ್ತಿ ಪುಸ್ತಕ
ತಗೊಂಡು ಅದಕ್ಕೆ ಒಂದು ಏಟ್ ಹೊಡೆದು ಬಿಡೋಣ ಅದಕ್ಕೇನು ಪೆಟ್ಟಾಗಲ್ಲ ಆದ್ರೆ ಅದು ಒಂದೆರಡು ನಿಮಿಷ ಟೈಮ್ ತಗೊಳ್ಳುತ್ತಲ್ಲ ಅಷ್ಟರಲ್ಲಿ ನಾನು
ಒಂದು ಮರ ಹತ್ಿಕೊಂಡು ಮೇಲೆ ಹತ್ಿಕೊಂಡು ಬಿಡೋಣ ಅಂತ ಹೇಳಿ ಯೋಚನೆ ಮಾಡಿದ್ರು ಆಮೇಲೆ ಏನು ಅಂದ್ರು ಅಂತಂದ್ರೆ ಕರ್ಮಣ್ಯೇ ವಾದಿಕಾರಸ್ಯೆ ಮಹಾಫಲೇಶು
ಕದಾಚನ ಅಂತಿದೆ ಅಲ್ವಾ ಅಂದ್ರೆ ನಿನ್ನ ಕೆಲಸವನ್ನ ಮಾತ್ರ ನೀನು ಮಾಡು ಅದಕ್ಕೆ ಏನು ಪ್ರತಿಕ್ರಿಯೆ ಅದಕ್ಕೆ ಫಲ ಏನು ಸಿಗುತ್ತೆ ಅಂತ ನೋಡಬೇಡ ಅಂತ
ಹೇಳಿ ಕೃಷ್ಣನ ಒಂದು ಭಗವದ್ಗೀತೆಯ ವಾಕ್ಯವನ್ನ ನೆನಪು ಮಾಡಿಕೊಂಡ್ರು ನೆನಪು ಮಾಡಿಕೊಂಡು ಆ ಪುಸ್ತಕವನ್ನು ತಗೊಂಡು ಈ ಹುಲಿಗೆ ಹೊಡೆದು ತಾವು
ಮೇಲೆ ಹತ್ತಬೇಕು ಅಂತ ಹೋದ್ರು ಹೊಡೆದ್ರ ಹಾಗಿದ್ರೆ ಅವಾಗ ಏನಾಯ್ತು ಅಂತ ಹೇಳಿದ್ರೆ ಅವರು ಅಲ್ಲಿ ಆ ಪುಸ್ತಕವನ್ನು ತಗೊಂಡು ಹುಲಿಗೆ ಹೊಡೆದ
ತಕ್ಷಣ ಏನಾಯ್ತು ಅಂದ್ರೆ ಅವರಿಗೆ ತುಂಬಾ ಸುಸ್ತಾಗಿತ್ತು ಅಲ್ವಾ ಸುಸ್ತಾಗಿದ್ದಕ್ಕೆ ಅವರು ಏನು ಮಾಡಿದ್ರು ಅಂತ ಹೇಳಿದ್ರೆ ಅವರಿಗೆ ಒಂತರ
ಏರಕ್ಕೆ ಆಗ್ಲಿಲ್ಲ ಮರ ಏರಕ್ಕೆ ಆಗ್ಲಿಲ್ಲ ಸ್ವಲ್ಪ ಓಡ್ಕೊಂಡು ಬರುವಷ್ಟರಲ್ಲಿ ಅಲ್ಲಿ ದೊಡ್ಡದೊಂದು ಕಲ್ಲು ಇತ್ತು ಆ ಕಲ್ಲಿಗೆ ಎಡುವು
ಬಿಟ್ಟು ಬಿದ್ದು ಹೋಗ್ಬಿಟ್ರು ಬಿದ್ದು ಮೂರ್ಚೆ ಹೋಗ್ಬಿಟ್ರು ಏನಪ್ಪಾ ಮೂರ್ಚೆ ಹೋಗ್ಬಿಟ್ರಾ ಹೌದು ಅವರು ಮೂರ್ಚೆ ಹೋಗಿ ಬಿದ್ದುಬಿಡ್ತಾರೆ ಅವಾಗ
ಹುಲಿ ಅವಾಗ ಅಟ್ಯಾಕ್ ಮಾಡಬಹುದಾಗಿತ್ತು ಆದ್ರೆ ಅವಾಗ ಏನಾಗುತ್ತೆ ಅಂತ ಹೇಳಿದ್ರೆ ಇಲ್ಲಿ ಚಿಕ್ಕನಾಯಕನ ಹಳ್ಳಿಗೆ ತೆಂಗಿನಕಾಯಿಯನ್ನ ತಗೊಂಡು
ಬರೋದಕ್ಕೆ ಒಂದಿಷ್ಟು ಜನ ರೈತರು ಏನ್ ಮಾಡ್ತಾರೆ ಗಾಡಿಯಲ್ಲಿ ಹೋಗಿರ್ತಾರೆ ನಿಮಗೆ ಇನ್ನೊಂದು ವಿಷಯ ಗೊತ್ತಾ ಮಕ್ಕಳೇ ಯಾವಾಗ ಹುಲಿ ಎಲ್ಲಿರುತ್ತಲ್ಲ
ಅಲ್ಲಿ ಹಸುಗಳಿಗೆ ಗೊತ್ತಾಗ್ಬಿಡುತ್ತೆ ಸ್ವಲ್ಪ ಒಂದು ಒಂದೆರಡು ಕಿಲೋಮೀಟರ್ ಅಷ್ಟು ದೂರ ಇದ್ದಾಗಿಂದಾನೆ ಅದರ ವಾಸನೆ ಅದರ ಒಂದು
ಗೊತ್ತಾಗ್ಬಿಟ್ಟು ಅವು ಕಣಿ ಹಾಕೋದು ಅಂದ್ರೆ ಅಲ್ಲೇ ಸ್ಟಾಪ್ ಆಗ್ಬಿಟ್ಟವು ಅಯ್ಯೋ ಏನೋ ಇದೆ ಅಂತ ಅಂತ ಆಪತ್ತಿದೆ ಅನ್ನೋತರ ಅವು ಅಲ್ಲಿ
ಸ್ಟಾಪ್ ಆಗ್ಬಿಟ್ವಂತೆ ಅವು ಸ್ಟಾಪ್ ಆದ ತಕ್ಷಣ ಏನಾಗುತ್ತೆ ಅಲ್ಲೆಲ್ಲೋ ಇರೋ ಎಲ್ಲರಿಗೂ ಗೊತ್ತಾಯ್ತು ಓ ಇಲ್ಲೆಲ್ಲೋ ಹುಲಿ ಇದೆ ಅಂತ ಹೇಳಿ
ಅವರೆಲ್ಲ ತುಂಬಾ ಸೌಂಡ್ ಮಾಡೋಕೆ ಶುರು ಮಾಡಿದ್ರು ಅವರು ಶಬ್ದವನ್ನ ಮಾಡೋಕೆ ಶುರು ಮಾಡಿದ್ರು ಜೋರ್ ಜೋರಾಗಿ ಅವಾಗ ಶಬ್ದ ಮಾಡಿದ ತಕ್ಷಣ ಏನಾಗುತ್ತೆ ಆ
ಹುಲಿ ಓಡಿ ಹೋಗ್ಬಿಡುತ್ತಲ್ಲ ಹುಲಿ ಹೋಗ್ಬಿಡ್ತು ಹುಲಿ ಫುಲ್ ತನ್ನ ಒಂದು ಗುಹೆಗೆ ಮತ್ತೆ ವಾಪಸ್ ಹೋಗ್ಬಿಡ್ತು ಅವರು ತಮ್ಮ ಹತ್ರ ಇರುವಂತಹ ತೋಟ
ಅಂತಂದ್ರೆ ಒಂದು ಬಂದೂಕು ಇರುತ್ತಲ್ಲ ಚಿಕ್ಕ ಚಿಕ್ಕದು ತುಂಬಾ ನಾಟಿ ಅಂತ ಹೇಳ್ತಿವಲ್ಲ ಹಂಗೆ ಲೋಕಲ್ ಅಂತ ಹೇಳ್ತಿವಲ್ಲ ಆತರ ತೋಟ ಅಂತ
ಹೇಳ್ತಿವಲ್ಲ ಅದರಿಂದ ಒಂದು ಗುಂಡನ್ನ ಹಾರಿಸಿದ್ರು ಗುಂಡು ಹಾರಿಸಿದ ತಕ್ಷಣ ಹುಲಿ ಮತ್ತೆ ವಾಪಸ್ ತನ್ನ ಜಾಗಕ್ಕೆ ಹೋಗ್ಬಿಡ್ತು ಅವಾಗ
ಇವರೆಲ್ಲ ಏನು ಮಾಡಿದ್ರು ಅನ್ನೋದನ್ನ ಮುಂದಿನ ಘಟನೆಯಲ್ಲಿ ನೋಡೋಣ ಬನ್ನಿ ಮಕ್ಕಳೇ ಇಲ್ಲಿ ಏನಾಗುತ್ತೆ ಅಂತ ಹೇಳಿದ್ರೆ ಮಕ್ಕಳೇ ಈ ಹುಲಿ
ಬಂದಾಗ ಅಲ್ಲಿ ಚಿಕ್ಕನಾಯಕನ ಹಳ್ಳಿಗೆ ಹೇಳಿದ್ನಲ್ಲ ಈಗ ತೆಂಗಿನಕಾಯಿ ತುಂಬಿಕೊಂಡು ಬಂದಂತಹ ವ್ಯಾಪಾರಿಗಳು ಅಥವಾ ರೈತರು ಅಂತ
ಹೇಳಿದ್ನಲ್ಲ ಅವರು ಏನು ಮಾಡಿದ್ರು ಅಂತ ಹೇಳಿದ್ರೆ ಒಂದು ತೋಟ ಅಂದ್ರೆ ಒಂದು ಗುಂಡನ್ನ ಹಾರಿಸಿದ್ರು ಆಮೇಲೆ ಅವರ ಹತ್ರ ಇರುವಂತಹ ತೆಂಗಿನ
ಗರಿಯಿಂದ ಪಂಜನ್ನ ಮಾಡಿ ಸ್ವಲ್ಪ ಬೆಂಕಿ ಹಚ್ಚುತ್ತೇವೆ ಅಲ್ವಾ ಬೆಳಕಿಗೋಸ್ಕರ ಹಂಗೆ ತಗೊಂಡು ಬಿಟ್ಟು ಬಂದ್ರು ಬಂದ್ಬಿಟ್ಟು ಅವರು
ನೋಡಿದ್ರು ಅವಾಗ ಇಲ್ಲಿ ಏನಾಗಿತ್ತು ಅಂತ ಹೇಳಿದ್ರೆ ಇಲ್ಲಿ ನಮ್ಮ ಮೂರ್ತಿರಾಯರು ಕೃಷ್ಣಮೂರ್ತಿಯವರು ಬಿದ್ದಿದ್ರಲ್ವಾ
ಕೃಷ್ಣಮೂರ್ತಿಯವರು ಬಿದ್ದಿದ್ರಲ್ವಾ ಅವರು ಬಿದ್ದಾಗ ಅವರಿಗೆ ಮುಖಕ್ಕೆ ನೀರು ಎರಚಿ ಅವರನ್ನ ಅಲುಗಾಡಿಸಿ ಅವರನ್ನ
ಎಬ್ಬಿಸಿದ್ರು ಸರಿನಾ ಮಕ್ಕಳೇ ಹಾಗಿದ್ರೆ ಎದ್ದ ತಕ್ಷಣ ಅವರಿಗೆ ಇವನು ನಾನು ಹೆಂಗೆ ಉಳಿದೆ ಅಂತ ಹೇಳಿ ಆಶ್ಚರ್ಯ ಆಗ್ಬೇಕಲ್ವಾ ಅವಾಗ ಆಶ್ಚರ್ಯ ಆಗಿ
ಅವರು ಏನು ಮಾಡಿದ್ರು ಅಂತ ಹೇಳಿದ್ರೆ ಗೊತ್ತಾ ಮಕ್ಕಳೇ ಅವರು ಕೇಳಿದ್ರು ಯಾಕೆ ನಾನು ಹೆಂಗೆ ಉಳಿದೆ ಅಂತ ಹೇಳಿ ಅವರಿಗೆ ಏನು
ಅನಿಸಿಬಿಟ್ಟಿತ್ತು ಅವರು ಹೆಂಗೆ ಉಳಿದೆ ಅಂತ ಹೇಳಿ ನಾನು ಹೆಂಗೆ ಬಿದ್ದಿದ್ದೆ ಅಂತ ಹೇಳಿ ಕೇಳಿದ್ರು ಅವಾಗ ಇವರು ಹೇಳಿದ್ರು ರೈತರೆಲ್ಲ
ಹೇಳಿದ್ರು ನೀವು ಬೋರ್ಲಾಗಿ ಬಿದ್ದಿದ್ರಿ ನೀವು ಬೆನ್ನು ಮೇಲ್ಗಡೆ ಮಾಡಿ ಬಿದ್ದಿದ್ರಿ ನೀವು ಮುಖ ಮೇಲ್ಗಡೆ ಮಾಡಿ ಬಿದ್ದಿರಲಿಲ್ಲ ಓ ಅದಕ್ಕೋಸ್ಕರನೇ
ನಾನು ಉಳಿದಿದ್ದು ಅಂತ ಹೇಳಿ ಅವರು ಅನ್ಕೋತಾರೆ ಯಾಕಂದ್ರೆ ಹುಲಿ ತನ್ನ ಧರ್ಮವನ್ನ ಏನ್ ಮಾಡಲಿಲ್ಲ ಬಿಡಲಿಲ್ಲ ಕೊನೆವರೆಗೂ ಅಂದ್ರೆ ಆ ಮನುಷ್ಯ
ಏನಾಗಿದ್ರು ಅವರು ಕೃಷ್ಣಮೂರ್ತಿ ರಾಯರು ಏನಾದ್ರು ಅಭಿಮುಖವಾಗಿ ಮೇಲ್ಗಡೆ ಮುಖ ಮಾಡಿಕೊಂಡು ಬಿದ್ದಿದ್ರೆ ಅದು ತಿಂದು ಬಿಡ್ತಿತ್ತು ಆದ್ರೆ
ಇವರು ಕೆಳಗಡೆ ಮುಖ ಅಂದ್ರೆ ಬೆನ್ ಮೇಲೆ ಮಾಡಿ ಬಿದ್ದಿದ್ರು ಬೆನ್ನು ಹಿಂದೆ ನಾನು ಮೊದಲೇ ಹೇಳಿದ್ದೆ ಭರತ ಖಂಡದ ಹುಲಿಗಳು ಯಾವ ಧರ್ಮವನ್ನ
ಅನುಸರಿಸುತ್ತಾರೆ ಅಂತ ಹೇಳಿದ್ರೆ ಬೆನ್ನು ಹಿಂದೆ ಇರುವಂತಹ ಬೆನ್ನು ಮೇಲೆ ಇರುವಂತಹ ಹಿಂದಿನಿಂದ ಹಾರಿ ಬಂದು ಪೇಟೆಯನ್ನ ಆಡಲ್ಲ ಅಂತ ಹೇಳಿದ್ನಲ್ವಾ
ಅದಕ್ಕೋಸ್ಕರ ಇಲ್ಲಿ ನಮ್ಮ ಶಾನುಭೋಗರು ಉಳಿದರು ಅಂತ ಹೇಳಿ ಅವರು ಅನ್ಕೋತಾರೆ ಇಲ್ಲಿ ಏನಾಗುತ್ತೆ ಅಂದ್ರೆ ನೀರು ಅಲುಗಾಡದ ಹಾಗೆ ಏನಾಗದೆ ಇದ್ರೂ
ಕೂಡ ಅವರು ಏನು ಮಾಡ್ತಾರೆ ನಿಧಾನವಾಗಿ ಅವರು ಆ ಗಾಡಿಯಲ್ಲಿ ಅವರು ಊರಿಗೆ ಹೋಗಿ ಸೇರಿಕೊಂಡು ರಸದೂಟವನ್ನ ಒಳ್ಳೆ ಊಟವನ್ನ ಮಾಡ್ತಾರೆ ಅಂತ ಹೇಳಿ
ಅವಾಗ ಊಟ ಮಾಡಬೇಕಾದರೆ ಅವರು ನೆನಪು ಮಾಡಿಕೊಳ್ಳುತ್ತಾರೆ ಏನನ್ನು ನೆನಪು ಮಾಡಿಕೊಳ್ಳುತ್ತಾರೆ ಅಂತ ಹೇಳಿದ್ರೆ ನಾನು ಹೆಂಗೆ
ಉಳಿದಿರಬಹುದು ಅಂತ ಹೇಳಿ ಆಮೇಲೆ ಎಲ್ಲಾ ಘಟನೆಯನ್ನ ಈ ಗಾಡಿಯಲ್ಲಿ ಇರುವಂತಹ ರೈತರಿಗೆ ಹೇಳ್ತಾರೆ ಏನಾಯ್ತು ಅಂತ ಅಂತ ಹೇಳಿ ಹೌದಾ
ಮಕ್ಕಳೇ ಹಾಗಿದ್ರೆ ಇಲ್ಲಿ ಅವರು ನಿಸ್ಸಹಾಯಕವಾಗಿ ಬಿದ್ದಾಗ ಹುಲಿ ಯಾಕೆ ಕೊಲ್ಲಿಲ್ಲ ಅವರನ್ನ ಅಂತ ಹೇಳಿದ್ರೆ ತನ್ನ ಧರ್ಮವನ್ನ ಅದು ಏನು ಮಾಡ್ತು
ಅಂತ ಹೇಳಿದ್ರೆ ಅದು ಬೆನ್ನು ಹಿಂದೆ ಬಿದ್ದಿದ್ದಕ್ಕೋಸ್ಕರ ಅದು ತನ್ನ ಧರ್ಮವನ್ನ ಅನುಸರಿಸಿ ಬೇಟೆಯನ್ನ ಆಡಬೇಕು ಅಂತ ಅವರನ್ನ
ಕೊಲ್ಲಿಲ್ಲ ಅಂತ ಹೇಳಿ ಅನ್ಕೊಳ್ತಾರೆ ನೆಕ್ಸ್ಟ್ ಏನ್ ಮಾಡ್ತಾರೆ ಗೊತ್ತಾ ಅವರು ಕೇಳ್ತಾರೆ ಅವರಿಗೆ ನಾನು ಹೇಗೆ ಇದು ಮಾಡ್ದೆ ನಾನು ಹೇಗೆ ಬಚಾವಾದೆ
ಅಂತ ಹೇಳಿ ಹೇಳ್ತಾರೆ ಅವಾಗ ಅವರು ಗಾಡಿಯವರು ಹೇಳ್ತಾರೆ ನೀವು ಹೆಚ್ಚಿನದಾಗಿ ನೀವು ನಾವು ನೀವು ಬರುವಷ್ಟೊತ್ತಿಗೆ ಆ ಹುಲಿ ಏನಾಗುತ್ತೆ ನಮ್ಮ
ಶಬ್ದವನ್ನ ಕೇಳಿ ಅಂದ್ರೆ ಅವರು ಬಿದ್ದಾಗ ಈಗ ಅಲ್ಲಿ ಶಾನುಭೋಗರು ಬಿದ್ದಿದ್ದಾರೆ ಹುಲಿ ಇದೆ ಹುಲಿ ಬಂದು ಅವರನ್ನ ಅಟ್ಯಾಕ್ ಮಾಡುವ ಅಷ್ಟರಲ್ಲಿ
ಇವರ ಸದ್ದು ಗದ್ದಲವನ್ನ ಕೇಳಿ ಬಂದಿಲ್ಲ ಆಮೇಲೆ ಆ ತೋಟ ಹಾರಿಸಿದ್ದಕ್ಕೆ ಗುಂಡನ್ನ ಹಾರಿಸಿದ್ದಕ್ಕೆ ಓಡಿ ಹೋಗಿರಬಹುದು ಅಂತ ಹೇಳಿ ಹೇಳ್ತಾರೆ ಆದರೆ
ಅವರ ಶಾನುಭೋಗರ ಮನೆಯಲ್ಲಿ ಮಾತ್ರ ಇಂದಿಗೂ ಕೂಡ ಆ ಕಿರ್ದಿ ಪುಸ್ತಕ ಇದೆಯಲ್ಲ ಪುಸ್ತಕವನ್ನ ಅದರಿಂದ ಅವರು ಬಚಾವಾಗಿರೋದು ಅಂತ ಹೇಳಿ ಅದನ್ನ ಮಂದಹಾಸನ
ಮಂದಹಾಸನ ಅಂತ ಹೇಳಿದ್ರೆ ಮನೆಯಲ್ಲಿ ದೇವರ ಮಂಟಪ ಇರುತ್ತಲ್ಲ ದೇವರ ಮಂಟಪದಲ್ಲಿ ಇಟ್ಟು ಇಂದಿಗೂ ಅವರ ವಂಶಸ್ಥರು ಪೂಜೆಯನ್ನ ಮಾಡ್ತಾರೆ ಅಂತ ಹೇಳಿ
ಇಲ್ಲಿ ಈ ಒಂದು ವ್ಯಾಗ್ರಗೀತೆ ಅನ್ನೋ ಪ್ರಸಂಗದಲ್ಲಿ ಬರುತ್ತೆ ಮಕ್ಕಳೇ ಇದೇನಿದು ಲಲಿತ ಪ್ರಬಂಧ ಹೌದಲ್ವಾ ಕರೆಕ್ಟ ಇದೇನಿದು ಲಲಿತ
ಪ್ರಬಂಧ ಅಂತ ಹೇಳ್ತಿವಿ ಈ ಒಂದು ಕಿರ್ದಿ ಪುಸ್ತಕವನ್ನ ಇನ್ನುವರೆಗೆ ಅವರ ವಂಶಸ್ಥರು ಏನು ಮಾಡ್ತಾರೆ ಅಂತ ಹೇಳಿದ್ರೆ ಅದನ್ನ ಇಟ್ಟು
ಪೂಜೆಯನ್ನ ಮಾಡ್ತಾರೆ ಆದರೆ ಇದನ್ನ ಎಲ್ಲಾ ಯಾರು ಹೇಳಿದ್ರು ನಮಗೆ ಯಾರು ಕಥೆ ರೂಪದಲ್ಲಿ ಲಲಿತ ಪ್ರಬಂಧದಲ್ಲಿ ಯಾರು ಹೇಳಿದ್ರು ನಮಗೆ ಎನ್
ಮೂರ್ತಿರಾವ್ ಅವರು ಅಲ್ವಾ ಹೌದು ನೆನಪಾಗಬಾರದು ಇದು ಯಾರ ಕಥೆ ಕೃಷ್ಣಮೂರ್ತಿಯವರ ಕಥೆ ಆದರೆ ನಮಗೆ ಇದು ಬರೆದಿರೋದು ಯಾರು ನಮ್ಮ ಕೃತಿಕಾರರು ಎನ್
ಮೂರ್ತಿರಾವ್ ಅವರು ಸರಿನಾ ಮಕ್ಕಳೇ ಹಾಗಿದ್ರೆ ಮುಂದಿನ ಭಾಗವನ್ನು ನೋಡೋಣ ಬನ್ನಿ ಮಕ್ಕಳೇ ಇಲ್ಲಿ ಪದ ಪದಗಳ ಅರ್ಥ ಮತ್ತು
ವ್ಯಾಕರಣಾಂಶ ಇದೆ ಏನಪ್ಪಾ ಪದಗಳ ಅರ್ಥ ಅಂತ ಹೇಳಿದ್ರೆ ನಿಮಗೆ ಈಗಾಗಲೇ ಹೇಳಿದೀನಿ ಕಿರ್ದಿ ಪುಸ್ತಕ ಅಂದ್ರೆ ಕಂದಾಯ ಅಂದ್ರೆ ನಾವು ಏನೇನು
ತಗೊಂಡಿದೀವಿ ಎಷ್ಟು ಟ್ಯಾಕ್ಸ್ ತಗೊಂಡಿದೀವಿ ಅನ್ನೋದನ್ನ ಬರೆದಿರುವಂತಹ ಪುಸ್ತಕ ಅಂತ ಹೇಳ್ತಿವಿ ಆಮೇಲೆ ದಿಕ್ಕು ತೋಚದೆ ಭ್ರಮೆಗೊಂಡ
ಅಂತ ಹೇಳಿ ಇಲ್ಲಿ ಬರುತ್ತೆ ನೋಡಿ ದಿಕ್ಕು ತೋಚದೆ ಭ್ರಮೆಗೊಂಡ ಅಂತಂದ್ರೆ ಏನು ಗೊತ್ತಾಗದೆ ಇರೋದು ಆ ಟೈಮಲ್ಲಿ ಆ ಹುಲಿ ಬಂದಾಗ ಏನು ಮಾಡಬೇಕು ಅಂತ
ಗೊತ್ತಾಗದೆ ಇರೋದಕ್ಕೆ ದಿಕ್ಕು ತೋಚದ ಅಂದ್ರೆ ದಿಗ್ಬ್ರಮೆಗೊಳ್ಳೋದು ಏನು ಮಾಡಬೇಕು ಅಂತ ಗೊತ್ತಾಗೋದು
ಅಂತ ಹೇಳೋದಕ್ಕೆ ಗಂಧ ಅಂದ್ರೆ ಗೊತ್ತು ವಾಸನೆ ಅಂತ ಹೇಳಿದೀನಿ ಆಮೇಲೆ ಜಡ ಆಗೋದು ಅಂತ ಹೇಳಿದ್ರೆ ಮಂದಾಗೋದು ಅಂದ್ರೆ ಏನು ಚಲಿಸಲಿಕ್ಕೆ ಆಗದೆ ಇರೋ
ತರ ಸ್ಟಿಲ್ ಆಗೋದು ಅಂತ ಹೇಳ್ತಿವಿ ಬನ್ನಿ ಮತ್ತೊಂದು ಸ್ವಲ್ಪ ಪದಗಳ ಅರ್ಥವನ್ನು ನೋಡೋಣ ಇಲ್ಲಿ ಗ್ರಾಣೇಂದ್ರಿಯ ಹೇಳಿದ್ದೆ ಗ್ರಾಣೇಂದ್ರಿಯ
ಅಂದ್ರೆ ಮೂಗು ಅಂತ ಹೇಳ್ದೆ ತೋಟ ಅಂತ ಹೇಳ್ದೆ ಬಂದೂಕಿನ ಗುಂಡು ಅಂತ ಹೇಳ್ದೆ ಪಂಚೇಂದ್ರಿಯಗಳು ನೋಡಿ ಮಕ್ಕಳೇ ಇಲ್ಲಿ ಮತ್ತೆ ಪಂಚೇಂದ್ರಿಯಗಳು
ಐದು ಇಂದ್ರಿಯಗಳಿದೆ ಯಾವುದು ಯಾವುದಪ್ಪ ನಮ್ಮ ಸೆನ್ಸರಿ ಆರ್ಗನ್ ಕಣ್ಣು ಕಿವಿ ಮೂಗು ಚರ್ಮ ಅಲ್ವಾ ಕಣ್ಣು ಕಿವಿ ಮೂಗು ಚರ್ಮ ಅಲ್ವಾ ಹೌದು
ಕಣ್ಣು ಕಿವಿ ಮೂಗು ನಾಲಿಗೆ ಮತ್ತು ಚರ್ಮ ಐದು ಸೆನ್ಸರಿ ಆರ್ಗನ್ಸ್ ಇಲ್ಲಿ ಪಂಚ ಇಂದ್ರಿಯಗಳು ಪಂಚ ಅಂತ ಹೇಳಿದ್ರೆ ಐದು ಐದು ಇಂದ್ರಿಯಗಳು ಇದು
ಯಾವ ಸಮಾಸ ಆಗುತ್ತೆ ಪಂಚ ಅಂದ್ರೆ ಇದು ದ್ವಿಗು ಸಮಾಸ ಯಾಕಂದ್ರೆ ಇಲ್ಲಿ ಏನಾಗುತ್ತೆ ಅಂತ ಹೇಳಿದ್ರೆ ಮಕ್ಕಳೇ ಸಂಖ್ಯೆ ಇದೆ ಅದಕ್ಕೋಸ್ಕರ
ನಿಮಗೆ ಸಮಾಸದ ಬಗ್ಗೆ ಹೆಚ್ಚಿನ ಮಾಹಿತಿ ಬೇಕಂದ್ರೆ ಸಮಾಸಗಳು ವಿಡಿಯೋನ ತಪ್ಪದೆ ನೋಡಿ ಮಕ್ಕಳೇ ಮಕ್ಕಳೇ ಇಲ್ಲಿ ಪಂಜ ಅಂತ ಹೇಳಿ ಬರುತ್ತೆ
ಹುಲಿ ಪಂಜ ಹಾಕೋದು ಪಂಜ ಹಾಕೋದು ಅಂದ್ರೆ ಅದು ಕ್ಲೋಸ್ ಅಂತ ಇರುತ್ತೆ ಅಲ್ವಾ ಗೊತ್ತಾ ಅದರ ಕಾಲಿಗೆಲ್ಲ ಹಿಂಗೆ ಹಿಂಗೆ ಹಾಕಿದ್ರೆ ಸಾಕು
ಸಿಕ್ಕಾಕೊಂಡು ಬಿಡುತ್ತೆ ಏನು ಬೇಟೆ ಅಂತ ಹೇಳಿ ಪಂಜ ಅಂತ ಹೇಳ್ತಾರೆ ಈ ಕಲಿ ಕಾಲು ಹತ್ರ ಇರುತ್ತಲ್ಲ ಅದು ಸರಿನಾ ಮಕ್ಕಳೇ ಹಾಗಿದ್ರೆ
ಬನ್ನಿ ಮುಂದಿನ ಭಾಗವನ್ನು ನೋಡೋಣ ಬನ್ನಿ ಮಕ್ಕಳೇ ಇಲ್ಲಿ ಒಂದು ಚೂರು ಟಿಪ್ಪಣಿಗಳಿದೆ ಇದನ್ನ ನಿಮಗೆ ಕೇಳಬಹುದು ಭಗವದ್ಗೀತೆ ಅಂದ್ರೆ ಏನು ಅಂತ
ಕೇಳಬಹುದು ಇದು ಎಲ್ಲಿ ಅಂತ ಹೇಳಿದ್ರೆ ನಿಮಗೆ ಚಿಕ್ಕ ಚಿಕ್ಕ ಕ್ವೆಶ್ಚನ್ಸ್ ಅಲ್ಲಿ ಕೇಳಬಹುದು ಅದಕ್ಕೋಸ್ಕರ ಹೇಳ್ತಾ ಇದ್ದೀನಿ ಮಕ್ಕಳೇ ಇಲ್ಲಿ
ಏನು ಗೊತ್ತಾ ನಿಮಗೆ ಗೊತ್ತು ಇದನ್ನ ನಮ್ಮ ಮಹಾಭಾರತದಲ್ಲಿ ಏನ್ ಮಾಡ್ತಾರೆ ಕೃಷ್ಣ ಅರ್ಜುನನಿಗೆ ಹೇಳ್ತಾರೆ ಅಲ್ವಾ ಇಷ್ಟು
ಗೊತ್ತಿದ್ರೆ ಸಾಕು ನಿಮಗೆ ಪುಣ್ಯಕೋಟಿ ಕಥೆ ಬಗ್ಗೆ ಹೇಳ್ದೆ ಪುಣ್ಯಕೋಟಿ ಗೋವಿನ ಹಾಡು ಅಲ್ವಾ ಓಕೆ ಕುಲಾಲು ಚಕ್ರ ಅಂತ ಬರುತ್ತೆ ಅಂದ್ರೆ
ಅವರಿಗೆ ಅಲ್ಲಿ ಹುಲಿ ಬಂದಾಗ ಅವರ ತಲೆ ಏನಾಗುತ್ತೆ ಗಿರಿ ಗಿರಿ ಗಿರಿ ಗಿರಿ ಅಂತ ತಿರುಗುತ್ತೆ ಕುಲಾಲು ಚಕ್ರ ಅಂದ್ರೆ ನಿಮ್ಮ
ಕುಂಬಾರನ ಇರುತ್ತಲ್ವಾ ಪಾಟ್ರಿ ಮಾಡೋವರು ಇರ್ತಾರೆ ಅಲ್ವಾ ಅದು ಹಿಂಗೆ ತಿರುಗುತ್ತಲ್ವಾ ಗಿರಿಗಿರಿ ಅಂತಾಳೆ ಅದಕ್ಕೆ ಕುಲಾಲು ಚಕ್ರ ಅಂತ
ಹೇಳ್ತಿವಿ ಮಕ್ಕಳೇ ಇಲ್ಲಿ ಹರದಾರಿ ಅಂತ ಹೇಳ್ತಿವಿ ಹರದಾರಿ ಅಂದ್ರೆ ಇಲ್ಲಿ ಏನಾಗುತ್ತೆ ಅಂದ್ರೆ ದೂರವನ್ನ ಅಳಿಯುವಂತ ಮಾಪನ ಅಂತ
ಹೇಳ್ತಿವಿ ಅಥವಾ ಮೂರು ಮೈಲಿಗೆ ಒಂದು ಹರದಾರಿ ಅಂತ ಹೇಳ್ತಿವಿ ಮೂರು ಮೈಲಿಗೆ ಒಂದು ಹರದಾರಿ ಅಂತ ಹೇಳ್ತಿವಿ ಆಮೇಲೆ ಮಸಿ ಕಾಣಿಕೆ ಅಂತ ಮಸಿ ಕಾಣಿಕೆ
ಅಂದ್ರೆ ಇಲ್ಲಿ ಶಾನುಭೋಗರು ಇರ್ತಾರಲ್ವಾ ಅವರು ಪೆನ್ ಇಂದ ಬರೀತಾರೆ ಅಲ್ವಾ ಅದಕ್ಕೆ ರೈತರು ಏನು ಮಾಡ್ತಾರೆ ಸ್ವಲ್ಪ ಏನಾದ್ರು ಕಾಣಿಕೆಯನ್ನ
ಕೊಡ್ತಾರೆ ಮುಂಚಿನ ಕಾಲದಲ್ಲೆಲ್ಲ ದುಡ್ಡೆಲ್ಲ ಇರ್ತಿರಲಿಲ್ಲ ದುಡ್ಡು ಕಾಸೆಲ್ಲ ಇರ್ತಿರಲಿಲ್ಲ ಅದಕ್ಕೋಸ್ಕರ ಅಕ್ಕಿ ಬೇಳೆ ಮನೆಯಲ್ಲಿ ಬೆಳೆದಿರೋ
ಹಣ್ಣು ಹಂಪಲು ಈ ತರದೆಲ್ಲ ಕೊಡ್ತಾ ಇದ್ರು ಮತ್ತೆ ಇರುಸಾಲು ಅಂತ ಹೇಳ್ದೆ ಇರುಸಾಲು ಅಂದ್ರೆ ರೈತರಿಂದ ಸಂಗ್ರಹಿಸಿದಂತಹ ಹಣವನ್ನು ಏನು ಮಾಡೋದು
ಖಜಾನೆಗೆ ಹೋಗಿ ಕಟ್ಟೋದಕ್ಕೆ ಇರುಸಾಲು ಅಂತ ಹೇಳ್ತಾರೆ ಮಕ್ಕಳೇ ಮಕ್ಕಳೇ ಬನ್ನಿ ಈಗ ಅಭ್ಯಾಸ ಭಾಗವನ್ನ ನೋಡೋಣ ಏನಪ್ಪಾ ಅಭ್ಯಾಸ ಭಾಗ ಅಂತ
ಹೇಳಿದ್ರೆ ಇಲ್ಲಿ ಒಂದು ವಾಕ್ಯದಲ್ಲಿ ಉತ್ತರಿಸಿ ಅಂತ ಇದೆ ಇಲ್ಲಿ ಮೂರು ಪ್ರಶ್ನೆಗಳಿದೆ ನೋಡಿ ಒಂದನೇದು ಭಗವದ್ಗೀತೆಯನ್ನು ರಚಿಸಿದವರು ಯಾರು
ಎರಡನೇದು ಹುಲಿಗೆ ಪರಮಾನಂದವಾಗಲು ಕಾರಣವೇನು ಮೂರನೆಯದು ಶಾನುಭೋಗರಿಗೆ ತಲೆ ಸುತ್ತಲು ಕಾರಣವೇನು ಅಂತ ಬಂದಿದೆ ಮೊದಲನೆಯದು ಭಗವದ್ಗೀತೆ
ರಚಿಸಿದವರು ಯಾರು ಇಲ್ಲಿ ನೋಡಿ ಮಕ್ಕಳೇ ಇಲ್ಲಿ ಕನ್ಫ್ಯೂಸ್ ಮಾಡ್ಕೋಬೇಡಿ ರಚಿಸಿದವರು ಯಾರು ಮತ್ತೆ ಹೇಳಿದವರು ಯಾರು ಅಂತ ಹೇಳಿ ಎರಡೆರಡು
ಕ್ವೆಶ್ಚನ್ ಬರುತ್ತೆ ರಚಿಸಿದವರು ವೇದವ್ಯಾಸರು ಯಾಕಂದ್ರೆ ಇದು ಮಹಾಭಾರತ ಗ್ರಂಥದಲ್ಲಿ ಬಂದಿದೆ ಅದಕ್ಕೋಸ್ಕರ ಇದನ್ನು ರಚಿಸಿದವರು ವೇದವ್ಯಾಸರು
ಹುಲಿಗೆ ಪರಮಾನಂದವಾಗಲು ಕಾರಣವೇನು ಅಂತ ಹೇಳಿದಾಗ ಏನಾಗುತ್ತೆ ಇಲ್ಲಿ ಅವರ ದುಂಡು ದುಂಡಾದ ಶರೀರವನ್ನ ಶಾನುಭೋಗರ ಒಂದು
ದಷ್ಟಪುಷ್ಟವಾಗಿದ್ರಲ್ಲ ಅದನ್ನು ನೋಡಿ ಅದಕ್ಕೆ ಪರಮಾನಂದ ಆಯ್ತು ಹುಲಿಯನ್ನು ನೋಡಿ ಶಾನುಭೋಗರ ತಲೆ ಸುತ್ತು ಬಂತು ಬನ್ನಿ ಮಕ್ಕಳೇ ಈ ಮೂರಕ್ಕೂ
ಆನ್ಸರ್ ನೋಡೋಣ ಮೊದಲನೆಯದು ವೇದವ್ಯಾಸರು ಎರಡನೆಯದು ಮತ್ತೆ ಮೂರನೆಯದು ಸರಿ ಮಕ್ಕಳೇ ನೋಡಿ ಮೂರು ಕ್ವೆಶ್ಚನ್ ಗೆ ಆನ್ಸರ್ ಇದೆ ಹಾಗಿದ್ರೆ
ಬನ್ನಿ ಮಕ್ಕಳೇ ಈಗ ಮುಂದಿನ ಭಾಗವನ್ನು ನೋಡೋಣ ಇಲ್ಲಿ ಪ್ರಶ್ನೆಗಳಿಗೆ ಮೂರು ನಾಲ್ಕು ವಾಕ್ಯದಲ್ಲಿ ಉತ್ತರಿಸಿರಿ ಅಂತ ಇದೆ ಇಲ್ಲಿ
ಮದಲಿಂಗನ ಕಣಿವೆಯಲ್ಲಿ ಬರುವಾಗ ಶಾನುಭೋಗರು ಏನೆಂದು ಯೋಚಿಸಿದರು ಏನಂತ ಅನ್ಕೊಂಡ್ರು ದೊಡ್ಡ ದೊಡ್ಡ ಹೆಜ್ಜೆ ಹಾಕೊಂಡು ಹೋದ್ರೆ ನಾನು ಊಟದ
ಟೈಮ್ ಅನ್ನೋ ಅಷ್ಟೊತ್ತಿಗೆ ಮನೆಗೆ ಹೋಗಿ ಮುಟ್ಟುತ್ತೇನೆ ಅಂತ ಅನ್ಕೊಂಡ್ರಲ್ವಾ ಅದನ್ನ ವಾಕ್ಯ ರೂಪದಲ್ಲಿ ಬರೆಯಿರಿ ಮಕ್ಕಳೇ ಇಲ್ನೋಡಿ
ಶಾನುಭೋಗರು ತಮ್ಮ ಹಳ್ಳಿಯನ್ನು ತಲುಪಬೇಕಾದರೆ ಮದಲಿಂಗನ ಕಣಿವೆಯನ್ನು ದಾಟಿ ಹೋಗಬೇಕಿತ್ತು ಅದು ಕಾಡು ದಾರಿಯಾಗಿತ್ತು ಆದರೂ ಬೆಳದಿಂಗಳ ದಿನ
ಆಗಿತ್ತು ಆ ಮದಲಿಂಗ ಕಣಿವೆಯಲ್ಲಿ ಬರುವಾಗ ಸ್ವಲ್ಪ ದೊಡ್ಡ ದೊಡ್ಡ ಹೆಜ್ಜೆ ಹಾಕಿದರೆ ಊಟದ ಹೊತ್ತಿಗೆ ಊರು ಸೇರಿಕೊಳ್ಳಬಹುದು ಎಂದು
ಯೋಚಿಸಿದರು ಅಂತ ಬರೀಬೇಕು ಮಕ್ಕಳೇ ಸರಿನಾ ಬನ್ನಿ ಮುಂದಿನ ಪ್ರಶ್ನೆಯನ್ನು ನೋಡೋಣ ಇಲ್ಲಿ ಹುಲಿಯು ಹಿಂದಿನಿಂದ ಹಾರಿ ಕೊಲ್ಲದಿರಲು ಕಾರಣವೇನು ಯಾವ
ಧರ್ಮವನ್ನು ಅನುಸರಿಸಿತು ಸರಿಯಾದ ಉತ್ತರ ಮಕ್ಕಳೇ ಇಲ್ನೋಡಿ ಈ ಉತ್ತರವನ್ನು ನೋಡಿ ಮಕ್ಕಳೇ ಅದು ತನ್ನ ಧರ್ಮ ಶ್ರದ್ದೆಯನ್ನು ಅನುಸರಿಸಿತು ಯಾಕೆ
ಅಂತ ಹೇಳಿದ್ರೆ ಇದು ಶ್ರೀರಾಮನು ಇದ್ದಂತಹ ರಾಜ್ಯ ರಾಜ್ಯವನ್ನ ಆಳಿದಂತಹ ದೇಶ ಅಲ್ವಾ ಮತ್ತೆ ಭಗವದ್ಗೀತೆ ಇದ್ದಂತದ್ದು ಅಂತ
ಹೇಳಿ ಬರೀಬೇಕು ಆಮೇಲೆ ಶತ್ರುವಾದರೂ ಸರಿ ಹಿಂದಿನಿಂದ ಹಾರಿ ಕೊಲ್ಲಲ್ಲ ಅಂತ ಹೇಳಿ ಇದನ್ನ ಬರೀಬೇಕು ಮಕ್ಕಳೇ ಸರಿನಾ ಬನ್ನಿ ಮುಂದಿನ
ಭಾಗವನ್ನು ನೋಡೋಣ ಇಲ್ಲಿ ಮತ್ತೆ ಮೂರು ನಾಲ್ಕು ವಾಕ್ಯದಲ್ಲಿ ಇದೆ ನೋಡಿ ಶಾನುಭೋಗರು ಮೂರ್ಚೆಯಲ್ಲಿ ಇದ್ದಾಗ
ನಡೆದ ಘಟನೆ ಏನು ಏನಾಗಿರಬಹುದು ಏನೇನು ಆಯ್ತು ಹೇಳಿ ಫಸ್ಟ್ ಅವರು ಬಿದ್ದರು ಅವಾಗ ಏನಾಯ್ತು ರೈತರು ಬಂದ್ರು ಆಮೇಲೆ ತೋಟ ಹಾರಿಸಿ
ಆಮೇಲೆ ಹುಲಿ ಹೋಯಿತು ಈ ಇಷ್ಟನ್ನು ಮೂರು ಘಟನೆಗಳನ್ನು ಬರೀಬೇಕು ಮಕ್ಕಳೇ ಇಲ್ನೋಡಿ ಶಾನುಭೋಗರು ಮೂರ್ಚೆಯಲ್ಲಿ ಇದ್ದಾಗ ನಡೆದ ಘಟನೆ
ಇದಿಷ್ಟನ್ನು ಬರೀಬೇಕು ನಿಮ್ಮ ವಾಕ್ಯದಲ್ಲೇ ಬರೆಯಿರಿ ಮಕ್ಕಳೇ ಇದನ್ನೇ ಬರೀಬೇಕು ಅಂತ ಏನಿಲ್ಲ ಓಕೆನಾ ಸರಿನಾ ಮಕ್ಕಳೇ ಓಕೆ ಮುಂದಿನ
ಪ್ರಶ್ನೆಯನ್ನು ನೋಡೋಣ ಮಕ್ಕಳೇ ಇಲ್ಲಿ ಎಂಟು ಹತ್ತು ವಾಕ್ಯದಲ್ಲಿ ಉತ್ತರಿಸಿ ಅಂತ ಇದೆ ಇಲ್ನೋಡಿ ಮೂರ್ತಿರಾಯರ ದೃಷ್ಟಿಯಲ್ಲಿ ಹುಲಿಯು
ಬೇಟೆಯಾಡುವ ಬಗೆಯನ್ನು ವಿವರಿಸಿ ನೋಡಿ ಇದಿಷ್ಟನ್ನು ಬರೀಬೇಕು ಹೇಗೆ ಬರೀಬೇಕು ಅಂತ ಹೇಳಿದ್ರೆ ಅದು ಯಾವ ಒಂದು ಧರ್ಮವನ್ನು
ಅನುಸರಿಸುತ್ತೆ ಮತ್ತೆ ಯಾಕೆ ಊಟ ಮಾಡುತ್ತೆ ಅದು ಮಾಂಸಾಹಾರಿ ಆಗಿದ್ದರೂ ಕೂಡ ಅದರ ಒಂದು ಜೀವನೋಪಾಯಕ್ಕಾಗಿ ಅದು ಊಟವನ್ನು ಮಾಡಬೇಕಲ್ವಾ
ಆಹಾರವನ್ನು ತಗೋಬೇಕಲ್ವಾ ಅದರ ಬಗ್ಗೆ ಕೂಡ ಬರೀಬೇಕು ಮಕ್ಕಳೇ ಸರಿ ಇಲ್ಲಿ ಉತ್ತರವನ್ನು ತೋರಿಸ್ತಾ ಇದೀನಿ ನೋಡಿ ಮಕ್ಕಳೇ ಇದಿಷ್ಟು
ಭಾಗವನ್ನು ನೀವು ಬರೀಬೇಕು ಇದಿಷ್ಟು ನಮ್ಮ ಡಿಸ್ಕ್ರಿಪ್ಶನ್ ಬಾಕ್ಸ್ ಅಲ್ಲಿ ನಾವು ಎಲ್ಲಾ ಪ್ರಶ್ನೆಗಳಿಗೆ ಉತ್ತರವನ್ನ ಅಭ್ಯಾಸ ಭಾಗವನ್ನ
ಹಾಕಿದ್ದೀವಿ ಮಕ್ಕಳೇ ಡೌನ್ಲೋಡ್ ಮಾಡಿ ಉಪಯೋಗಿಸಿಕೊಳ್ಳಿ ಸರಿನಾ ಮಕ್ಕಳೇ ಹಾಗಿದ್ರೆ ಬನ್ನಿ ಮುಂದಿನ ಭಾಗವನ್ನ ನೋಡೋಣ ಇಲ್ಲಿ ಮುಂದಿನ
ಭಾಗದಲ್ಲಿ ಮತ್ತು ಪ್ರಶ್ನೆ ಇದೆ ಸಂದರ್ಭ ಇದೆ ಸಂದರ್ಭವನ್ನ ಬರೆಯುವಂತಹ ರೀತಿ ನಿಮಗೆ ಗೊತ್ತಿದೆ ಫಸ್ಟ್ ನಾವು ಏನು ಬರೀತೀವಿ ಆಯ್ಕೆಯನ್ನ ಬರೀತೀವಿ
ಆಮೇಲೆ ಸಂದರ್ಭವನ್ನ ಬರೀತೀವಿ ಆಮೇಲೆ ಸ್ವಾರಸ್ಯವನ್ನ ಬರೀತೀವಿ ಬನ್ನಿ ಮಕ್ಕಳೇ ಹೇಗೆ ಬರೆಯೋದು ಅಂತ ನೋಡೋಣ ಇಲ್ಲಿ ನಿಮಗೆ ಈಗಾಗಲೇ
ಗೊತ್ತಿದೆ ಇಲ್ಲಿ ನಾವು ಉತ್ತರವನ್ನು ಬರೀಬೇಕಾದರೆ ಎನ್ ಮೂರ್ತಿರಾವ್ ಅವರು ಲಲಿತ ಪ್ರಬಂಧಗಳು ಮತ್ತೆ ವ್ಯಾಗ್ರಗೀತೆ ಈ ಮೂರು ಭಾಗ
ಇರಬೇಕು ಆಮೇಲೆ ಸಂದರ್ಭ ಬರೀಬೇಕು ಇಲ್ಲಿ ಖಂಡವಿದೆಕೋ ಮಾಂಸವಿದೆಕೋ ಗುಂಡಿಗೆಯ ಬಿಸಿ ರಕ್ತವಿದೆಕೋ ಇದು ಎಲ್ಲಿ ಬರುತ್ತೆ ಗೊತ್ತಾ
ಮಕ್ಕಳೇ ಪುಣ್ಯಕೋಟಿಯ ಕಥೆಯಲ್ಲಿ ಬರುತ್ತಲ್ವಾ ಆ ಒಂದು ಸಂದರ್ಭವನ್ನ ಇಲ್ಲಿ ಬರೀಬೇಕು ಮಕ್ಕಳೇ ಆ ಸಂದರ್ಭ ಯಾಕೆ ಹೇಳಿದ್ರು ನಮ್ಮ ಕೃಷ್ಣಮೂರ್ತಿಯವರ
ಬಗ್ಗೆ ಅದರ ಬಗ್ಗೆ ಎಲ್ಲಾ ಬರೀಬೇಕು ಇಲ್ಲಿ ಸರಿನಾ ಮಕ್ಕಳೇ ಸ್ವಾರಸ್ಯ ಅಂತ ಹೇಳಿದ್ರೆ ಇಲ್ಲಿ ಏನು ಬರೀಬೇಕು ಗೊತ್ತಾ ಮಕ್ಕಳೇ ಇಲ್ಲಿ ಇದರ
ಪುಣ್ಯಕೋಟಿ ಕಥೆಯಲ್ಲಿನ ಸ್ವಾರಸ್ಯವನ್ನ ಇಲ್ಲಿ ಹೇಳಿದ್ದಾರೆ ಅಂತ ಬರೀಬೇಕು ಇಲ್ನೋಡಿ ಪುಣ್ಯಕೋಟಿ ಕಥೆಯಲ್ಲಿನ ವ್ಯಾಗ್ರನ ಆದರ್ಶ ತನಗೂ
ಮಾದರಿಯಾದದ್ದು ಎಂಬ ಈ ಹುಲಿಯ ಚಿಂತನೆ ಧರ್ಮ ಶ್ರದ್ದೆಯನ್ನು ಸ್ವಾರಸ್ಯ ಪೂರ್ಣವಾಗಿ ವ್ಯಕ್ತಪಡಿಸುತ್ತದೆ ಅಂತ ಅನ್ನೋದನ್ನ ಬರೀಬೇಕು
ಮ್ಯಾಮ್ ಹೀಗೆ ಬರೀಬೇಕಾ ಅಂದ್ರೆ ಹೀಗೆ ಬರೀಬೇಕು ಅಂತಿಲ್ಲ ಇದೇ ಅರ್ಥವನ್ನು ಇಟ್ಕೊಂಡು ನಿಮ್ಮ ವಾಕ್ಯದಲ್ಲೂ ಕೂಡ ಬರೀಬಹುದು ಮಕ್ಕಳೇ ಸರಿನಾ
ಬನ್ನಿ ಮುಂದಿನ ಭಾಗವನ್ನು ನೋಡೋಣ ಮಕ್ಕಳೇ ಇಲ್ಲಿ ಮತ್ತೊಂದು ಸಂದರ್ಭ ಇದೆ ಮಕ್ಕಳೇ ನಾನು ನಿಮಗೆ ಗೊತ್ತು ಸಂದರ್ಭದಲ್ಲಿ ಆಯ್ಕೆ ಸೇಮ್
ಆಗಿರುತ್ತೆ ಇಲ್ಲಿ ಸಂದರ್ಭ ಏನು ಗೊತ್ತಾ ಸ್ವಧರ್ಮೇ ನಿಧನಂ ಶೇಯಂ ಅಂತ ಹೇಳಿದೆ ಇದು ಎಲ್ಲಿ ಬರುತ್ತೆ ಹೇಳಿ ಅದು ಧರ್ಮವನ್ನು ಅನುಸರಿಸಿ ಏನು
ಮಾಡುತ್ತೆ ಬೇಟೆಯನ್ನು ಆಡುತ್ತೆ ಅನ್ನೋ ಸಂದರ್ಭದಲ್ಲಿ ಬರುತ್ತೆ ಅಲ್ವಾ ಇಲ್ನೋಡಿ ಹುಲಿಯು ಶಾನುಭೋಗರಿಗೆ ಅಭಿಮುಖವಾಗಿ ಬರಬೇಕೆಂದು ಯತ್ನಿಸಿ
ವಿಫಲವಾದಾಗ ಬೆನ್ನ ಹಿಂದೆ ಬಿದ್ದೆ ಬಿಡಲೇ ಎಂದು ಅದರ ಮನಸ್ಸಿನಲ್ಲಿ ಬಂದಾಗ ಪುಣ್ಯಕೋಟಿ ಕಥೆಯ ತನ್ನ ಅಜ್ಜನ ಆದರ್ಶ ನೆನಪಿಸಿಕೊಂಡು ಇಲ್ನೋಡಿ
ಪುಣ್ಯಕೋಟಿ ಕಥೆ ಇರುವಂತಹ ಹುಲಿ ಇದೆಯಲ್ಲ ಅದು ಇದರ ವಂಶಸ್ಥನೆ ಆಗಿರಬೇಕು ಅಂತ ಊಹಿಸಿಕೊಂಡು ಹೇಳ್ತಾ ಇದ್ದಾರೆ ಏನ್ ಮ್ಯಾಮ್ ಅಷ್ಟು
ಅಕ್ಯುರೇಟ್ ಆಗಿ ಹೇಳ್ತೀರಾ ಅಂತ ಹೇಳಬೇಡಿ ಸುಮ್ನೆ ಅದನ್ನ ಅವರು ಕಂಪ್ಯಾರಿಸನ್ ಮಾಡಿದ್ದಾರೆ ಅಂತ ತಗೊಳ್ಳಿ
ಓಕೆ ಅಂತ ಹುಲಿಯ ಮೊಮ್ಮಗನಾಗಿ ಹುಟ್ಟಿ ನಾನು ಅಧರ್ಮಕ್ಕೆ ಕೈ ಹಾಕುವುದೇ ಛೇ ಅಲ್ಲ ಅಂದುಕೊಂಡು ತನ್ನ ಧರ್ಮವನ್ನ ಅದು ಬಿಡಲ್ಲ ಅಂತ ಹೇಳಿ ಅನ್ನುವ
ಸಂದರ್ಭದಲ್ಲಿ ಇದು ಹೇಳಿದ್ದಾರೆ ಅಂತ ಬರೀಬೇಕು ಆಮೇಲೆ ಹುಲಿ ತನ್ನ ಧರ್ಮ ಶ್ರದ್ದೆಯನ್ನು ಬಿಡಬಾರದು
ಧರ್ಮ ಮಾರ್ಗದಿಂದ ನಡೆಯಬೇಕು ಸ್ವಧರ್ಮವನ್ನ ಏನು ಮಾಡಬೇಕು ಅನುಸರಿಸಬೇಕು ಅನ್ನೋದನ್ನ ಇಲ್ಲಿ ಸ್ವಾರಸ್ಯ ಪೂರ್ಣವಾಗಿ
ಹೇಳಿದ್ದಾರೆ ಅಂತ ಹೇಳಿ ಸರಿನಾ ಮಕ್ಕಳೇ ಬನ್ನಿ ಮುಂದಿನ ಭಾಗವನ್ನು ನೋಡೋಣ ಮಕ್ಕಳೇ ಬನ್ನಿ ಇಲ್ಲಿ ಮತ್ತೊಂದು ಸಂದರ್ಭ ಇದೆ ನೋಡಿ ಹುಲಿ ಈಗ ಎಷ್ಟು
ಹಸಿದಿರಬೇಕು ಅನ್ನೋದು ಇದೆ ಸೇಮ್ ಇದಕ್ಕೆ ಉತ್ತರ ಏನಾಗುತ್ತೆ ಫಸ್ಟ್ ಆಯ್ಕೆ ಬರೀಬೇಕು ಮತ್ತೆ ಸಂದರ್ಭ ಬರೀಬೇಕು ಸ್ವಾರಸ್ಯ ಬರೀಬೇಕು ಈಗ ಯಾರು
ಇದನ್ನ ನೆನೆಸಿಕೊಂಡ್ರು ಮೂರ್ತಿರಾಯರು ಮನೆಗೆ ಹೋಗಿ ಸೇರಿದ ಮೇಲೆ ನೆನೆಸಿಕೊಂಡಂತಹ ಸಂದರ್ಭ ಅಲ್ವಾ ಓಕೆ ಅದನ್ನ ಬರೀಬೇಕು ಮೂರ್ತಿರಾಯರು ಏನ್
ಮಾಡ್ತಾರೆ ಮನೆಗೆ ಹೋದಮೇಲೆ ಏನ್ ಮಾಡ್ತಾರೆ ಊಟ ಮಾಡ್ತಾ ಇರ್ತಾರೆ ಅಲ್ವಾ ಅವಾಗ ಅವರು ಯೋಚನೆ ಮಾಡ್ತಾ ಇರ್ತಾರೆ ಪಾಪ ಹುಲಿ ಎಷ್ಟು ಹಸಿದಿರಬೇಕು
ಅಂತ ಹೇಳಿ ಆ ಸಂದರ್ಭವನ್ನ ಇಲ್ಲಿ ಬರೀಬೇಕು ಮತ್ತೆ ಸ್ವಾರಸ್ಯವನ್ನ ಏನು ಬರೀಬೇಕು ಗೊತ್ತಾ ಅವರು ಊಟವನ್ನು ಮಾಡುವಂತಹ ಸಂದರ್ಭದಲ್ಲಿ ಅದರ
ಊಟಕ್ಕಾಗಿ ನೆನೆಸಿಕೊಂಡ ಸಂದರ್ಭ ಅಂತ ಹೇಳಿ ಬರೀಬೇಕು ಸ್ವಾರಸ್ಯ ಬರೀಬೇಕು ಇಲ್ನೋಡಿ ನಾನು ಹುಲಿಯಿಂದ ತಪ್ಪಿಸಿಕೊಂಡು ಬಂದು ರಸದೂಟವನ್ನು
ಮಾಡುತ್ತೇನೆ ಇದ್ದೇನೆ ಆದರೆ ನನ್ನ ಬಿಟ್ಟು ಆ ಹುಲಿ ಹಸಿವಿನಿಂದ ಬಳಲುತ್ತಿದೆ ಅಂದ್ರೆ ಅದು ಹಸುವಾಗಿದೆ ಅದರ ಊಟದ ಬಗ್ಗೆ ಅವರು ಸ್ವಾರಸ್ಯ
ಪೂರ್ಣವಾಗಿ ಹೇಳಿದ್ದಾರೆ ಅಂತ ಬರೆದ್ರೆ ಆಯ್ತು ಮಕ್ಕಳೇ ಮಕ್ಕಳೇ ಇಲ್ಲಿ ಮೂರನೇ ಸಂದರ್ಭವನ್ನ ನೋಡಿದ್ವಲ್ಲ ಹಾಗಿದ್ರೆ ಇವತ್ತಿನ ತರಗತಿಯಲ್ಲಿ
ಏನೇನು ಕಲಿತ್ವಿ ಅಂತ ಒಂದು ಸತಿ ಮರುಮನನವನ್ನ ಮಾಡೋಣವ ಬನ್ನಿ ಮಕ್ಕಳೇ ಹಾಗಿದ್ರೆ ಇವತ್ತು ನಾವು ಕೃತಿಕಾರ ಪರಿಚಯವನ್ನ ಕಲಿತ್ವಿ ಗದ್ಯದ
ಪ್ರವೇಶವನ್ನ ಮಾಡಿದ್ವಿ ಗದ್ಯದ ಆಶಯವನ್ನು ತಿಳ್ಕೊಂಡ್ವಿ ಮತ್ತೆ ಪದಗಳ ಅರ್ಥದೊಂದಿಗೆ ಗದ್ಯದ ವಿವರಣೆಯನ್ನು ಕೂಡ ಮಾಡಿದ್ವಲ್ಲ ಮಕ್ಕಳೇ
ಹಾಗಿದ್ರೆ ಇವತ್ತಿನ ವಿಡಿಯೋ ನಿಮಗೆ ಹೇಗೆ ಅನ್ನಿಸ್ತು ಮಕ್ಕಳೇ ನಿಮಗೆ ಇಷ್ಟ ಆಗಿದ್ರೆ ಲೈಕ್ ಮಾಡಿ ಶೇರ್ ಮಾಡಿ ಸಬ್ಸ್ಕ್ರೈಬ್ ಮಾಡಿ ಹಾಗಿದ್ರೆ
ನಾನು ನಿಮ್ಮ ಕನ್ನಡ ಶಿಕ್ಷಕಿ ವಾಣಿ ಕುಲಕರ್ಣಿ ಇಂದಿನ ತರಗತಿಯನ್ನ ಮುಗಿಸ್ತಾ ಇದೀನಿ ಮಕ್ಕಳೇ ಧನ್ಯವಾದಗಳು
The author is Akki Hebbalu Narasimha Murthy Rao (N. Murthy Rao). 'Vyagra Geethe' is a Lalitha Prabandha, which is a light, conversational essay that explores a philosophical theme through a narrative.
The central theme is that every being, including animals like the Indian tiger, follows a code of dharma. The story illustrates that this world is shared by all living creatures, and each has a right to live with honor and righteousness, which ultimately leads to the tiger not attacking its prey from behind.
The Indian tiger is described as having a 'dharma shraddhe' (religious devotion) in hunting: it only attacks its prey from the front and never ambushes or kills from behind. This sets it apart from other predators and is compared to the righteous rule of Lord Rama and the teachings of the Bhagavad Gita.
Shanubhoga cleverly kept turning to face the tiger, so the tiger could not get in front to make a 'fair' kill. When the exhausted Shanubhoga fainted and fell face down, the tiger was unable to attack from behind because it would violate its dharma. The commotion caused by arriving farmers then scared the tiger away.
The Kirudi Pustaka is the revenue account book that Shanubhoga used in a futile attempt to fight off the tiger. After his escape, the book was preserved and is still worshipped by his descendants as a symbol of their salvation, representing how an everyday object became associated with a miraculous survival.
This statement, meaning 'The tiger must be very hungry!', shows the Shanubhoga’s empathy for the creature that almost killed him. Despite the danger he faced, he feels pity for the hungry tiger, presenting a human and compassionate side that contrasts with the tiger's disciplined violence.
The author explicitly connects the tiger's refusal to attack from behind to the principles of Lord Rama's righteous rule and the Bhagavad Gita's teaching of 'Svadharme Nidhanam Shreyam' (dying in one's own duty is glorious). He also references the story of Punyakoti, showing that this dharma is a deeply ingrained, inherited moral code, proving that in India, even animals follow a path of righteousness.
Keep this summary
Save it to LunaNotes and it becomes a real note in your library — editable, searchable, and ready to turn into flashcards or a diagram. Free to start.
Save to LunaNotesOr summarise for another video.
This summary and transcript were automatically generated using AI with the Free YouTube Transcript Summary Tool by LunaNotes.
Related summaries
The Red Trap Chapter: Class 12 English Summary & Analysis
This video provides a detailed summary of 'The Red Trap' chapter from the Class 12 English syllabus, exploring the story of a poor peddler who views the world as a trap. Key themes include kindness, transformation, and the power of human connection, explained by 'Dictation Bhaiya' for easy understanding.
Exploring 'Small Towns on the River': Life, Death, and Eternity in Mamang Dai's Poem
This comprehensive summary unpacks Mamang Dai's complex poem 'Small Towns on the River,' highlighting its themes of mortality, life, and spirituality. It elucidates the symbolic contrast between small towns as signs of death and the river as a symbol of eternal life, blending cultural beliefs and vivid imagery to offer hope amidst mortality.
Cultural Clash and Personal Growth: The Journey of an American Student in India
Explore the compelling story of Dave Raman, an American exchange student navigating cultural challenges, personal loss, and identity in India. This summary highlights themes of tradition, respect, conflict, and self-discovery in an immersive cross-cultural experience.
The Itihas-Puran Tradition and Foreign Travelogues in Ancient Indian History
This summary explores the Itihas-Puran tradition, a unique blend of mythology and history that shaped ancient Indian historical consciousness, alongside critical evaluations of literary sources and foreign travelogues. It highlights their origins, features, strengths, and limitations in reconstructing India's past, emphasizing their continued influence on modern Indian culture.
Mastering Discipline: Insights from Musashi's Book of Five Rings
This summary explores the transformative principles of discipline as outlined in Musashi's Book of Five Rings. It delves into the five rings—Earth, Water, Fire, Wind, and Void—each representing a stage in the journey towards extreme discipline and self-mastery.
Most viewed summaries
A Comprehensive Guide to Using Stable Diffusion Forge UI
Explore the Stable Diffusion Forge UI, customizable settings, models, and more to enhance your image generation experience.
Kolonyalismo at Imperyalismo: Ang Kasaysayan ng Pagsakop sa Pilipinas
Tuklasin ang kasaysayan ng kolonyalismo at imperyalismo sa Pilipinas sa pamamagitan ni Ferdinand Magellan.
Mastering Inpainting with Stable Diffusion: Fix Mistakes and Enhance Your Images
Learn to fix mistakes and enhance images with Stable Diffusion's inpainting features effectively.
Pamamaraan at Patakarang Kolonyal ng mga Espanyol sa Pilipinas
Tuklasin ang mga pamamaraan at patakaran ng mga Espanyol sa Pilipinas, at ang epekto nito sa mga Pilipino.
How to Install and Configure Forge: A New Stable Diffusion Web UI
Learn to install and configure the new Forge web UI for Stable Diffusion, with tips on models and settings.
Found this summary useful?
Take it with you. One click puts it in your own LunaNotes library.
Save to LunaNotes